ಹಸಿ ಈರುಳ್ಳಿ ತಿನ್ನುವುದರ ಆರೋಗ್ಯ ಪ್ರಯೋಜನಗಳು
pixa bay
By Meghana B
Mar 03, 2024
Hindustan Times
Kannada
ಅಕಾಲಿಕವಾಗಿ ಚರ್ಮ ಸುಕ್ಕುಗಟ್ಟದಂತೆ ತಡೆಯುತ್ತದೆ
pixa bay
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
pixa bay
ಕೊಬ್ಬು, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
pixa bay
ನೆಗಡಿ ದೂರವಾಗುತ್ತದೆ
pixa bay
ಗಾಯಗಳು ಬೇಗ ಗುಣವಾಗುತ್ತವೆ
pixa bay
ಬಿಳಿ ರಕ್ತಕಣಗಳನ್ನು ಹೆಚ್ಚಿಸುತ್ತದೆ
pixa bay
ಜೀರ್ಣಕ್ರಿಯೆ ಸುಧಾರಿಸಿ ಮಲಬದ್ಧತೆ ಕಡಿಮೆ ಮಾಡುತ್ತದೆ
pixa bay
ಮೂಲವ್ಯಾಧಿ, ತಲೆನೋವು, ಮೊಣಕಾಲು ನೋವು, ದೃಷ್ಟಿ ಮಂದ ಇತ್ಯಾದಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
pixa bay
ಹಸಿ ಈರುಳ್ಳಿ ತಿಂದಾಗ ಬಾಯಿ ವಾಸನೆ ಬರಬಹುದು. ಹೀಗಾಗಿ ಈರುಳ್ಳಿ ತಿಂದ ಬಳಿಕ ತುಳಸಿ ಅಥವಾ ಪುದೀನಾ ಎಲೆಗಳನ್ನು ಅಗೆಯಿರಿ.
pixa bay
ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು
Flickr
ಮುಂದಿನ ಸ್ಟೋರಿ ಕ್ಲಿಕ್ ಮಾಡಿ