Crying: ಅಳುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು

pixa bay

By Meghana B
Mar 14, 2024

Hindustan Times
Kannada

ಅಳು ಬಂದಾಗ ಅತ್ತು ಬಿಡಬೇಕು. ಕಣ್ಣೀರು ಹೋದಂತೆಲ್ಲಾ ನರಗಳ ಆರೋಗ್ಯ ಸುಧಾರಿಸುತ್ತದೆ

pixa bay

ಅತ್ತ ನಂತರ ನಿರಾಳವಾದ, ಮನಸ್ಸು ಹಗುರವಾದ ಅನುಭವ ಸಿಗುತ್ತದೆ. 

pixa bay

ಇದು ಒತ್ತಡ ನಿವಾರಣೆ ಮಾಡಿ ದೇಹ ಮತ್ತು ಮನಸ್ಸನ್ನು ವಿಶ್ರಾಂತ ಸ್ಥಿತಿಯಲ್ಲಿ ಇಡುತ್ತದೆ. 

pixa bay

ಅಳದೇ ನೋವನ್ನು ನಿಮ್ಮೊಳಗಿಟ್ಟುಕೊಂಡರೆ ಒತ್ತಡ ಹೆಚ್ಚಾಗುತ್ತದೆ. 

pixa bay

ಇದು ನಿಮ್ಮ ದೃಷ್ಟಿಯನ್ನು ಸುಧಾರಿಸುತ್ತದೆ. ಅತ್ತಾಗ ಕಣ್ಣುಗಳು ತೇವವಾಗಿರುತ್ತದೆ. ಇದರಿಂದ ಡ್ರೈ ಐ ಸಿಂಡ್ರೋಮ್ ಅನ್ನು ತಡೆಯಬಹುದು.

pixa bay

ಅತ್ತಾಗ ಕಣ್ಣುಗಳಲ್ಲಿನ ಧೂಳು ಮತ್ತು ಕಣಗಳು ಕೂಡಾ ನಮಗೆ ತಿಳಿಯದಂತೆ ಹೊರಹೋಗುತ್ತದೆ. 

pixa bay

ಕಣ್ಣುಗಳಿಂದ ಹಾನಿಕಾರಕ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ.

pixa bay

ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ, ಭಾವನೆಗಳನ್ನು ನಿಯಂತ್ರಿಸುವುದು ಒಳ್ಳೆಯದಲ್ಲ. ಅಳು ಬಂದಾಗ ಅತ್ತು ಬಿಡಬೇಕು. 

pixa bay

ಹಾಗಂತ ಪ್ರತಿಯೊಂದಕ್ಕೂ ಅಳುತ್ತಾ ಕೂತರೆ ಇದೂ ಕೂಡ ತಲೆನೋವು ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. 

pixa bay

ನಿಮ್ಮ ಸನ್‌ಗ್ಲಾಸ್‌ ಬೇಗ ಹಾಳಾಗ್ತಿದ್ಯಾ? ಹಾಗಾದ್ರೆ ಅವುಗಳನ್ನು ಈ ರೀತಿ ಜೋಪಾನ ಮಾಡಿ