ಕರಿಬೇವಿನ ಎಲೆ ಸೇವನೆಯಿಂದ ಆರೋಗ್ಯಕ್ಕೆ ಸಿಗುತ್ತೆ ಇಷ್ಟೊಂದು ಪ್ರಯೋಜನ 

By Reshma
Jun 30, 2024

Hindustan Times
Kannada

ಅಡುಗೆಯ ಘಮ ಹೆಚ್ಚಿಸುವ ಕರಿಬೇವಿನ ಎಲೆಯು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಇದು ಬೀಟಾ ಕ್ಯಾರಟಿನ್‌ ಮತ್ತು ಪ್ರೊಟೀನ್‌ಗಳಲ್ಲಿ ಸಮೃದ್ಧವಾಗಿದೆ. 

ಇದು ಕೂದಲಿನ ಫಾಲಿಕಲ್ಸ್‌ಗಳನ್ನು ದೃಢವಾಗಿಸುತ್ತದೆ.

ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 

ಲಿವರ್‌ನ ಆರೋಗ್ಯಕ್ಕೆ ಕರಿಬೇವು ತುಂಬಾ ಪ್ರಯೋಜನಕಾರಿ.

ಇದು ದೇಹದಲ್ಲಿ ತ್ಯಾಜ್ಯ ಹಾಗೂ ವಿಷಾಂಶವನ್ನು ತೆಗೆದು ಹಾಕುತ್ತದೆ. 

ಇನ್ಸುಲಿನ್‌ ಸೂಕ್ಷ್ಮತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. 

ಇದು ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿದೆ. 

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ ತಿಳಿಯಬೇಕಾದ ಆಸಕ್ತಿದಾಯಕ ವಿಚಾರಗಳಿವು