ಸಿರಿಧಾನ್ಯಗಳ ಹಾಲು ಕುಡಿದರೆ ಆರೋಗ್ಯಕ್ಕೆ ಸಿಗುತ್ತೆ ಎಷ್ಟೊಂದು ಲಾಭ

By Meghana B
Feb 27, 2024

Hindustan Times
Kannada

ಇದು ರಾಗಿ, ಸಜ್ಜೆ, ನವಣೆ ಸೇರಿದಂತೆ ಸಿರಿಧಾನ್ಯಗಳಿಂದ ತಯಾರಿಸುದ ಸಸ್ಯಜನ್ಯ ಹಾಲು ಆಗಿದೆ. ಸಿರಿಧಾನ್ಯಗಳನ್ನ ನೆನೆಸಿ, ರುಬ್ಬಿ, ಸೋಸಿ ಹಾಲು ತಯಾರಿಸಲಾಗುತ್ತದೆ

ಫೈಬರ್​​, ಕ್ಯಾಲ್ಸಿಯಂ, ಕಬ್ಬಿಣ, ಖನಿಜ, ಜೀವಸತ್ವ, ಆ್ಯಂಟಿಆಕ್ಸಿಡೆಂಟ್​ ಸೇರಿದಂತೆ ಪೋಷಕಾಂಶಗಳ ಆಗರವಾಗಿದೆ. 

ಸಿರಿಧಾನ್ಯಗಳ ಹಾಲು ಜೀರ್ಣಕ್ರಿಯೆ ಸುಧಾರಿಸಿ ಮಲಬದ್ಧತೆ ತಡೆಯುತ್ತದೆ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ಚರ್ಮದ ಆರೋಗ್ಯ ಕಾಪಾಡುತ್ತದೆ. ಅಕಾಲಿಕವಾಗಿ ಚರ್ಮ ಸುಕ್ಕುಗಟ್ಟದಂತೆ ತಡೆಡಯುತ್ತದೆ. 

ಆಕಳು ಅಥವಾ ಬಾದಾಮಿ ಹಾಲು ಕುಡಿದರೆ ಅಲರ್ಜಿ ಆಗುತ್ತದೆ ಎಂಬವರಿಗೆ ಸಿರಿಧಾನ್ಯಗಳ ಹಾಲು ಉತ್ತಮ ಆಯ್ಕೆ

ಕುಟ್ಟು ದೋಸೆ ತಯಾರಿಸುವ ವಿಧಾನ