ಪ್ರತಿದಿನ ಬೆಳಗ್ಗೆ ಉಪ್ಪು ನೀರು ಕುಡಿದರೆ ಇಷ್ಟೆಲ್ಲಾ ಲಾಭ 

By Meghana B
Mar 12, 2024

Hindustan Times
Kannada

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಚ್ಚಗಿನ ನೀರಿಗೆ ಚಿಟಿಕೆ ಉಪ್ಪು ಹಾಕಿ ಕುಡಿಯಿರಿ

ಇದರಿಂದ ದಿನವಿಡೀ ನಾವು ಎನೆರ್ಜಿಟಿಕ್​ ಆಗಿರಬಹುದು

ಇದು ಹಸಿವನ್ನು ಹೆಚ್ಚಿಸುತ್ತದೆ. ಊಟನೇ ಸೇರಲ್ಲ ಅನ್ನೋರು ಹಸಿವು ಜಾಸ್ತಿ ಆಗುವುದರಿಂದ ಚೆನ್ನಾಗಿ ಊಟ ಮಾಡಬಹುದು

ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ

ಮೊಡವೆ ಸೇರಿದಂತೆ ಚರ್ಮ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತದೆ

ಗಂಟಲು ಕಿರಿಕಿರಿಯನ್ನು ದೂರ ಮಾಡುತ್ತದೆ

ಬಿಪಿ ಸೇರಿದಂತೆ ಕೆ ಆರೋಗ್ಯ ಸಮಸ್ಯೆ ಇರುವವರಿಗೆ ಉಪ್ಪು ನೀರು ಸೂಕ್ತವಲ್ಲ. ನೀವು ವೈದ್ಯರ ಸಲಹೆ ಅನುಸರಿಸಬೇಕು. 

ಆರ್‌ಸಿಬಿ ವಿರುದ್ಧ ಎಸ್‌ಆರ್‌ಎಚ್ ತಂಡವೇ ಬಲಿಷ್ಠ