ಹಲವು ಆರೋಗ್ಯ ಸಮಸ್ಯೆಗಳನ್ನ ದೂರ ಮಾಡತ್ತೆ ಬೀಟ್ರೂಟ್  

pixa bay

By Meghana B
Jan 13, 2024

Hindustan Times
Kannada

ರಕ್ತದೊತ್ತಡ ನಿಯಂತ್ರಿಸುತ್ತದೆ

pixa bay

ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ

pixa bay

ಮರೆವು ಕಡಿಮೆ ಮಾಡಲು ಸಹಾಯ ಮಾಡುತ್ತದೆ

pixa bay

ದೇಹಕ್ಕೆ ಕಬ್ಬಿಣಾಂಶದ ಕೊರತೆ ನೀಗಿಸುತ್ತದೆ. ದೇಹಕ್ಕೆ ಶಕ್ತಿ ನೀಡುತ್ತದೆ

pixa bay

ಹಿಮೋಗ್ಲೋಬಿನ್​ ಪ್ರಮಾಣ ಹೆಚ್ಚಿಸುತ್ತದೆ

pixa bay

ಹೀಗಾಗಿ ರಕ್ತಹೀನತೆಯಿಂದ ಬಳಲುತ್ತಿರುವವಿಗೆ ಇದು ಉಪಯುಕ್ತ ತರಕಾರಿ 

pixa bay

ಜೀರ್ಣಕ್ರಿಯೆಗೆ ಒಳ್ಳೆಯದು

pixa bay

ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ