ಸಿರಿಧಾನ್ಯಗಳ ಪೈಕಿ ಕ್ವಿನೋವಾ ಸೇವನೆಯ ಪ್ರಯೋಜನಗಳು
pixa bay
By Meghana B
Mar 09, 2024
Hindustan Times
Kannada
ಕ್ವಿನೋವಾ ಮಧುಮೇಹಿಗಳು ತಿನ್ನಲೇಬೇಕಾದ ಸಿರಿಧಾನ್ಯ. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
pixa bay
ಕ್ವಿನೋವಾ ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಗೆ ಹೆಚ್ಚು ಸಹಾಯ ಮಾಡುತ್ತದೆ.
pixa bay
ತೂಕ ನಿರ್ವಹಣೆಗೆ ಕೂಡ ತುಂಬಾ ಸಹಕಾರಿ
pixa bay
ಕ್ಯಾನ್ಸರ್ ಸೇರಿದಂತೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
pixa bay
ಮಲಬದ್ಧತೆ ಆಗದಂತೆ ತಡೆಯುತ್ತದೆ
pixa bay
ದಿನವಿಡೀ ಶಕ್ತಿ ನೀಡುತ್ತದೆ
pixa bay
ಐಪಿಎಲ್: ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಬೌಲರ್ಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ