ಚಹಾ ಬದಲು ಕುಡಿಯಬಹುದಾದ 8 ಆರೋಗ್ಯಕರ ಪಾನೀಯಗಳಿವು
By Reshma
Jan 03, 2025
Hindustan Times
Kannada
ಭಾರತದಲ್ಲಿ ಹಲವರಿಗೆ ಬೆಳಗೆದ್ದು ಚಹಾ ಕುಡಿಯುವ ಅಭ್ಯಾಸವಿದೆ. ಆದರೆ ಇದರಲ್ಲಿ ಕೆಫಿನ್ ಅಂಶ ಇರುವ ಕಾರಣಕ್ಕೆ ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ
ಅದರ ಬದಲಿಗೆ ಈ 8 ಪಾನೀಯಗಳು ನಿಮ್ಮ ಬೆಳಗನ್ನು ಆಹ್ಲಾದಕರ ರೀತಿಯಲ್ಲಿ ಆರಂಭಿಸಲು ಸಹಾಯ ಮಾಡುತ್ತವೆ
ಮಚ್ಚಾ ಟೀ: ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ದೇಹಕ್ಕೆ ಚೈತನ್ಯವನ್ನೂ ಹೆಚ್ಚಿಸುತ್ತದೆ
Pixabay
ಗಿಡಮೂಲಿಕೆ ಚಹಾ: ಇವು ಮನಸ್ಸನ್ನು ಶಾಂತಗೊಳಿಸಲು, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸಲು ಹೆಸರುವಾಸಿಯಾಗಿದೆ
Pixabay
ನಿಂಬೆ ರಸ: ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ
Pixabay
ಕೊಂಬುಚಾ: ಸಕ್ಕರೆ ಮತ್ತು ಕೆಫೀನ್ ಅಂಶ ಕಡಿಮೆ ಇರುವ ಹುದುಗಿಸಿದ ಚಹಾ. ಇದು ಕೂಡ ದೇಹವನ್ನು ಡಿಟಾಕ್ಸ್ ಮಾಡುತ್ತದೆ
Pixabay
ಎಳನೀರು: ದೇಹವನ್ನು ಹೈಡ್ರೇಟ್ ಮಾಡುವ ಮತ್ತು ಶಕ್ತಿಯನ್ನು ಹೆಚ್ಚಿಸುವ ನೈಸರ್ಗಿಕ ಎಲೆಕ್ಟ್ರೋಲೈಟ್ ಅಂಶಗಳಿಂದ ಸಮೃದ್ಧವಾಗಿದೆ
Pixabay
ಗ್ರೀನ್ ಟೀ: ಕೆಫೀನ್ ಅಂಶ ಕಡಿಮೆ ಇದ್ದು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತೂಕ ನಿಯಂತ್ರಣಕ್ಕೆ ಸಹಕಾರಿ
Pixabay
ರಾಗಿ ಮಾಲ್ಟ್: ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ
Pixabay
ಈ ಮಾಹಿತಿಯು ಸಾಮಾನ್ಯಜ್ಞಾನವನ್ನ ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ.
Pixabay
ಪಾರ್ಶ್ವವಾಯು ಬರುವ ಮೊದಲು ದೇಹದಲ್ಲಿ ಯಾವೆಲ್ಲಾ ಬದಲಾವಣೆ ಕಾಣಿಸುತ್ತೆ?
Image Source From unsplash
ಮುಂದಿನ ಸ್ಟೋರಿ ಕ್ಲಿಕ್ ಮಾಡಿ