ಲವಂಗದ ಆರೋಗ್ಯ ಪ್ರಯೋಜನಗಳು

Pixabay

By Priyanka Gowda
Mar 14, 2025

Hindustan Times
Kannada

ಲವಂಗವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇವುಗಳ ಏಳು ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

Pixabay

ಲವಂಗದ ಎಣ್ಣೆ ಮತ್ತು ನೀರು ಉತ್ತಮ ರೂಮ್ ಫ್ರೆಶನರ್ ಆಗಿದೆ. ಯಾವುದೇ ರಾಸಾಯನಿಕಗಳಿಲ್ಲದೆ ಕೋಣೆಯನ್ನು ಸ್ವಚ್ಛಗೊಳಿಸಲು ಅಥವಾ ಪರಿಮಳ ತರಲು ಇದು ಉತ್ತಮ ಮಾರ್ಗ.

Pixabay

ಆಲಸ್ಯ ಅಥವಾ ದಣಿವನ್ನು ಅನುಭವಿಸುತ್ತಿದ್ದರೆ ಚಹಾ, ಕಾಫಿ ಅಥವಾ ಯಾವುದೇ ಪಾನೀಯದಲ್ಲಿ ಒಂದು ಲವಂಗವನ್ನು ಹಾಕಿ ಕುಡಿಯಿರಿ. ಇದರಿಂದ ಪ್ರಯೋಜನ ಪಡೆಯಬಹುದು.

Pixahive

ಚಹಾಕ್ಕೆ ಬಳಸುವ ಫ್ಲಾಸ್ಕ್‌ಗಳು ವಾಸನೆ ಬರುತ್ತಿದ್ದರೆ ತೊಳೆದ ಕೂಡಲೇ 4-5 ಲವಂಗ ಹಾಕಿ. 

Pixahive

ಹೊಳೆಯುವ ಚರ್ಮಕ್ಕಾಗಿ ಲವಂಗ ಎಣ್ಣೆಯನ್ನು ಸಹ ಬಳಸಬಹುದು. ಈ ಎಣ್ಣೆಯನ್ನು ಕಡಿಮೆ ಪ್ರಮಾಣದಲ್ಲಿ ಚರ್ಮಕ್ಕೆ ಹಚ್ಚಿದರೆ ಉತ್ತಮ ಫಲಿತಾಂಶ ಪಡೆಯಬಹುದು. 

Pixahive

ಅಡುಗೆಮನೆಯಲ್ಲಿ ಕೆಟ್ಟ ವಾಸನೆ ಇದ್ದರೆ, ಲವಂಗವನ್ನು ನೀರಿನಲ್ಲಿ ಹಾಕಿ. ನೀರು ನಿಧಾನವಾಗಿ ಆವಿಯಾದರೆ, ವಾಸನೆ ಸಂಪೂರ್ಣವಾಗಿ ತೆಗೆದುಹಾಕಲ್ಪಡುತ್ತದೆ. 

Pixahive

ಪ್ರತಿದಿನ ಲವಂಗವನ್ನು ಜಗಿಯುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. 

Pixabay

ಮನೆಯಲ್ಲಿ ಕೀಟಗಳಿದ್ದರೆ, ಅವುಗಳನ್ನು ತೊಡೆದುಹಾಕಲು ರಾಸಾಯನಿಕಗಳ ಬದಲು ಲವಂಗ ಸಸ್ಯವನ್ನು ಬೆಳೆಸುವುದು ಉತ್ತಮ. 

Pixabay

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ

Pixabay

ಕಲ್ಲಂಗಡಿ ಸಿಪ್ಪೆ ಎಸೆಯಬೇಡಿ, ಮಾಡಬಹುದು ಬಗೆಬಗೆ ಖಾದ್ಯ

Slurrp