ಬಾಯಿಯ ದುರ್ವಾಸನೆ ನಿಲ್ಲಲು ಈ ಮನೆಮದ್ದುಗಳನ್ನೊಮ್ಮೆ ಟ್ರೈ ಮಾಡಿ

By Reshma
May 18, 2024

Hindustan Times
Kannada

ಉಸಿರಿನ ದುರ್ವಾಸನೆಯ ಕಾರಣದಿಂದ ಮುಜುಗರಕ್ಕೆ ಒಳಗಾಗುವುದು ಸಹಜ. ಕೆಲವೊಮ್ಮೆ ಏನೇ ಪ್ರಯತ್ನ ಮಾಡಿದ್ರು ಉಸಿರಿನ ದುರ್ವಾಸನೆ ಕಡಿಮೆಯಾಗುವುದಿಲ್ಲ. 

ಉಸಿರಿನ ದುರ್ವಾಸನೆ ನಿಯಂತ್ರಿಸಲು ನೀವು ಈ ಮನೆಮದ್ದುಗಳನ್ನು ಟ್ರೈ ಮಾಡಬಹುದು. ಇದರಿಂದ ಶಾಶ್ವತ ಪರಿಹಾರ ಸಿಗುತ್ತದೆ. 

ಪುದಿನಾ ಸೊಪ್ಪು 

ಏಲಕ್ಕಿ 

ನಿಂಬೆಹಣ್ಣು 

ಸೋಂಪು 

ಗ್ರೀನ್‌ ಟೀ 

ಪ್ರತಿದಿನ ನಾಲಿಗೆ ಸ್ವಚ್ಛ ಮಾಡಿಕೊಳ್ಳುವುದು 

ಆಪಲ್‌ ಸೀಡರ್‌ ವಿನೇಗರ್‌ 

ಲವಂಗ 

ಚಕ್ಕೆ 

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS