ಕಡ್ಲೆಬೀಜ ಶಕ್ತಿ ತಿಳಿದರೆ ಬಾದಾಮಿ ಪಕ್ಕಕ್ಕೆ ಇಡ್ತೀರಿ

By Prasanna Kumar PN
Mar 27, 2025

Hindustan Times
Kannada

ಬಾದಾಮಿ, ಪಿಸ್ತಾ ಮತ್ತು ಗೋಡಂಬಿ ಬೀಜಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಕಡಲೆಕಾಯಿಯಲ್ಲಿ ಅದಕ್ಕಿಂತ ಹೆಚ್ಚಿನ ಪೋಷಕಾಂಶಗಳಿವೆ ಎಂಬುದು ಯಾರಿಗಾದರೂ ಗೊತ್ತಾ?

Canva

ಕಡಲೆ ಬೀಜಗಳಲ್ಲಿರುವ ಪೋಷಕಾಂಶಗಳು ಮಹಿಳೆಯರಲ್ಲಿ ಗರ್ಭಾಶಯದ ಆರೋಗ್ಯ ರಕ್ಷಿಸಲು ನೆರವಾಗುತ್ತದೆ. ಅಂಡಾಶಯ ಸಮಸ್ಯೆಗಳನ್ನು ತಡೆಯುತ್ತವೆ. ಕಡಲೆ ಬೀಜದಲ್ಲಿರುವ ಫೋಲಿಕ್ ಆಮ್ಲವು ಗರ್ಭಿಣಿಯರಿಗೆ ಬಹಳ ಮುಖ್ಯ ಎಂದು ಹೇಳಲಾಗುತ್ತದೆ.

Canva

ಕಡಲೆ ಬೀಜದಲ್ಲಿ ಕಂಡುಬರುವ ತಾಮ್ರ ಮತ್ತು ಸತು ದೇಹದ ಕೊಬ್ಬನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಆರೋಗ್ಯಕರ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.

Canva

ಕಡಲೆ ಬೀಜದಲ್ಲಿ ಇರುವ ಅಮೈನೋ ಆಮ್ಲ ಟ್ರಿಪ್ಟೊಫಾನ್ ಮೆದುಳನ್ನು ಪುನರುಜ್ಜೀವನಗೊಳಿಸಲು ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಿರೊಟೋನಿನ್ ಎಂಬ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

Canva

ಹೆಸರುಕಾಳುಗಳಲ್ಲಿ ಪಾಲಿಫೀನಾಲ್ಸ್ ಎಂಬ ಆ್ಯಂಟಿಆಕ್ಸಿಡೆಂಟ್ ಇದ್ದು, ಇದು ವೃದ್ದಾಪ್ಯವನ್ನು ನಿಧಾನಗೊಳಿಸಿ ಯೌವನವನ್ನು ಕಾಪಾಡುತ್ತದೆ. ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ.

Canva

ಕಡಲೆಕಾಯಿಯಲ್ಲಿ ಕಂಡುಬರುವ ರೆಸ್ವೆರಾಟ್ರೋಲ್ ಹೃದಯದ ಆರೋಗ್ಯವನ್ನು ಬಲಪಡಿಸುತ್ತದೆ. ಇದು ಹೃದಯಾಘಾತ ಮತ್ತು ಹೃದಯ ಕಾಯಿಲೆಗಳನ್ನು ತಡೆಯುತ್ತದೆ.

Canva

ಕಡಲೆ ಬೀಜಗಳಲ್ಲಿ ಇರುವ ಪಿಷ್ಟವು ಕೊಬ್ಬನ್ನು ನಿಯಂತ್ರಿಸಲು ನೆರವಾಗುತ್ತದೆ. ಇದು ಮಧುಮೇಹವನ್ನು ನಿಯಂತ್ರಿಸುತ್ತದೆ.

Canva

ಕಡಲೆ ಬೀಜ ಸೇವನೆಯಿಂದ ನೀವು ತೂಕ ಇಳಿಸಿಕೊಳ್ಳಬಹುದು. ಇದನ್ನು ಆರೋಗ್ಯಕರ ತಿಂಡಿ ಎಂದು ಪರಿಗಣಿಸಬಹುದು.

Canva

ಕಡಲೆ ಬೀಜಗಳನ್ನು ನೀರಿನಲ್ಲಿ ನೆನೆಸುವ ಮೂಲಕ ಸೇವಿಸಿದರೆ ಅಲರ್ಜಿ ಬರುವುದನ್ನು ತಡೆಯಬಹುದು.

Canva

ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ರಜತ್‌ ಪಾಟೀದಾರ್‌