ನೀರಲ್ಲದೇ ದೇಹ ಹೈಡ್ರೇಟ್ ಮಾಡುವ ಇತರ ಮಾರ್ಗಗಳು 

PEXELS

By Reshma
Dec 27, 2024

Hindustan Times
Kannada

ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಯಾವುದೇ ಇರಲಿ ದೇಹ ಹೈಡ್ರೇಟ್ ಆಗಿರುವುದು ಬಹಳ ಮುಖ್ಯ

PEXELS, American Dining Creations

ದೇಹವನ್ನು ಹೈಡ್ರೇಟ್ ಆಗಿರಿಸಲು ನೀರು ಕುಡಿಯುವ ಜೊತೆಗೆ ಈ ಕೆಲವು ಮಾರ್ಗಗಳನ್ನೂ ಅನುಸರಿಸಬಹುದು 

ದೇಹವನ್ನು ಹೈಡ್ರೇಟ್ ಮಾಡುವ ಇತರ ಮಾರ್ಗಗಳು 

PEXELS

ಪುದೀನಾದಂತಹ ಹರ್ಬಲ್ ಟೀ ನೀರಿಗೆ ಕೆಫೀನ್-ಮುಕ್ತ ಪರ್ಯಾಯವಾಗಿದ್ದು, ಇವು ದೇಹವನ್ನು ಹೈಡ್ರೇಟ್ ಮಾಡುತ್ತವೆ

PEXELS

ಎಳನೀರು ಎಲೆಕ್ಟ್ರೋಲೈಟ್‌ಗಳಲ್ಲಿ ಸಮೃದ್ಧವಾಗಿದೆ. ಇದು ದೇಹವನ್ನು ಹೈಡ್ರೇಟ್ ಮಾಡುವ ಉತ್ತಮ ಪಾನೀಯ 

PEXELS

ಸೌತೆಕಾಯಿ, ನಿಂಬೆ, ಪುದೀನಾ ಮುಂತಾದ ಹಣ್ಣುಗಳು, ತರಕಾರಿಗಳು  ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತವೆ

PEXELS

ಕಲ್ಲಂಗಡಿ, ಕಿತ್ತಳೆ ಮತ್ತು ಸ್ಟ್ರಾಬೆರಿಗಳಂತಹ ಹಣ್ಣುಗಳು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತವೆ. 

PEXELS

ಸೌತೆಕಾಯಿ ಮತ್ತು ಸೆಲರಿಯಂತಹ ತರಕಾರಿಗಳು ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತವೆ ಆದರೆ ನೀರಿನಲ್ಲಿ ನೀರಿನಾಂಶ ಹೆಚ್ಚಿದ್ದು, ದೇಹ ಹೈಡ್ರೇಟ್ ಆಗಲು ನೆರವಾಗುತ್ತವೆ 

PEXELS

ಪುದೀನಾ ಚಹಾ ಕುಡಿಯುವುದರ 5 ಆರೋಗ್ಯ ಪ್ರಯೋಜನಗಳಿವು

PEXELS