ಪೀನಟ್‌ ಬಟರ್‌ ಸೇವಿಸುವುದರಿಂದ ಎಷ್ಟೆಲ್ಲಾ ಸಮಸ್ಯೆ ಇದೆ ನೋಡಿ

By Rakshitha Sowmya
Jan 18, 2025

Hindustan Times
Kannada

ಪೀನಟ್‌ ಬಟರ್‌ ಪ್ರೋಟೀನ್‌ ಮತ್ತು ಫೈಬರ್‌ನ ಉತ್ತಮ ಮೂಲವಾಗಿದೆ, ಆದರೆ ಅತಿಯಾದ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ

ಪ್ರೋಟೀನ್‌ ಮೂಲ

ರುಚಿ ಇದೆ ಎಂದು ಪೀನಟ್‌ ಬಟರ್‌ ಹೆಚ್ಚು ಸೇವಿಸಿದರೆ ತೂಕ ಹೆಚ್ಚಾಗುತ್ತದೆ, ಏಕೆಂದರೆ ಇದರಲ್ಲಿ ಹೆಚ್ಚು ಕ್ಯಾಲೊರಿ ಇರುತ್ತದೆ

ತೂಕ ಹೆಚ್ಚಾಗುತ್ತದೆ

ಇದರಲ್ಲಿರುವ ಹೆಚ್ಚುವರಿ ಸೋಡಿಯಂ, ಸ್ಯಾಚುರೇಟೆಡ್‌ ಕೊಬ್ಬುಗಳು ಹೃದಯದ ಸಮಸ್ಯೆಯನ್ನು ಉಂಟು ಮಾಡುತ್ತದೆ

ಹೃದಯದ ಸಮಸ್ಯೆ

ಸಕ್ಕರೆ ಅಂಶ ವಿರುವ ಪೀನಟ್‌ ಬಟರ್‌ ಸೇವಿಸಿದರೆ ಮಧುಮೇಹ ಹೆಚ್ಚಾಗುತ್ತದೆ

ಮಧುಮೇಹದ ಅಪಾಯ

ಇದರಲ್ಲಿ ಯಕೃತ್ತಿಗೆ ಹಾನಿಕಾರಕವಾಗಿರುವ ಅಫ್ಲಾಟಾಕ್ಸಿನ್‌ ಅಂಶವಿದೆ

ಯಕೃತ್ತಿಗೆ ಹಾನಿ

ಪೀನಟ್‌ ಬಟರ್‌ ಸೇವನೆಯಿಂದ ಜೀರ್ಣಕಾರಿ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇದೆ

ಜೀರ್ಣಕಾರಿ ಸಮಸ್ಯೆ

ಗ್ಯಾಸ್, ಹೊಟ್ಟೆ ಉಬ್ಬುವಿಕೆಯಂಥ ಸಮಸ್ಯೆಗಳು ಕೂಡಾ ಬರಬಹುದು

ಉಬ್ಬುವಿಕೆ

ಪೀನಟ್‌ ಬಟರನ್ನು ಮಿತಿ ಮೀರಿ ಸೇವಿಸಿದರೆ ದೇಹದಲ್ಲಿ ಉರಿಯೂತ ಹೆಚ್ಚಿ ವಿವಿಧ ಕಾಯಿಲೆಗಳು ಉಂಟಾಗಬಹುದು

ಉರಿಯೂತ ಸಮಸ್ಯೆ

ವೈದ್ಯರನ್ನು ಭೇಟಿ ಮಾಡಿ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಬಗ್ಗೆ ಮಾಹಿತಿ ಪಡೆಯಿರಿ

ವೈದ್ಯರನ್ನು ಭೇಟಿ ಮಾಡಿ

ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ

ಚೋಳ ರಾಜವಂಶದ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾಗಿವೆ. ಪುರಾತನ ಶಿವನ ದೇವಾಲಯಗಳು ಸೇರಿ ಚೋಳರ ಕಾಲದ ನೋಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ