ರುಚಿಕರ ಕ್ಯಾರಮಲ್‌ ಮಖಾನಾ ರೆಸಿಪಿ

By Rakshitha Sowmya
Jan 11, 2025

Hindustan Times
Kannada

ತಾವರೆ ಬೀಜಕ್ಕೆ ಹಿಂದಿಯಲ್ಲಿ ಮಖಾನಾ ಎಂದು ಕರೆಯಲಾಗುತ್ತದೆ, ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು

ಆರೋಗ್ಯಕ್ಕೆ ಉತ್ತಮ

ನಿಮಗೆ ಮಖಾನಾ ಹಾಗೆ ತಿನ್ನಲು ಇಷ್ಟವಿಲ್ಲದಿದ್ದರೆ ಕ್ಯಾರಮಲ್‌ ಮಖಾನಾ ಮಾಡಿ ಸೇವಿಸಬಹುದು, ಇದು ಬಹಳ ರುಚಿಯಾಗಿರುತ್ತದೆ

ಕ್ಯಾರಮಲ್‌ ಮಖಾನಾ

ಕ್ಯಾರಮಲ್‌ ಮಖಾನಾಗೆ ಸಕ್ಕರೆ, ಬೆಣ್ಣೆ, ಎಸೆನ್ಸ್‌ ಬೇಕಾಗುತ್ತದೆ, ಸಕ್ಕರೆ ಬದಲಿಗೆ ಬೆಲ್ಲ ಬಳಸಬಹುದು

ಬೇಕಾಗುವ ಸಾಮಗ್ರಿಗಳು

ಮೊದಲು ಮಖಾನಾವನ್ನು ಮಧ್ಯಮ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ

ಫ್ರೈ ಮಾಡಿ

Enter text Here

ಮಖಾನಾ ಕ್ರಿಸ್ಪಿ ಆದ ನಂತರ ತೆಗೆದು ಒಂದು ಬಟ್ಟಲಿಗೆ ತೆಗೆದಿಡಿ

ಬೇರೆ ಪಾತ್ರೆಗೆ ವರ್ಗಾಯಿಸಿ

ಪಾತ್ರೆಗೆ ಸಕ್ಕರೆ, 2 ಸ್ಪೂನ್‌ ನೀರು ಸೇರಿಸಿ ಕ್ಯಾರಮಲ್‌ ತಯಾರಿಸಿಕೊಂದು, ಬೆಣ್ಣೆ, ಎಸೆನ್ಸ್‌ ಸೇರಿಸಿ

ಕ್ಯಾರಮಲ್‌ ತಯಾರಿಸಿಕೊಳ್ಳಿ

ಮೊದಲೇ ಹುರಿದುಕೊಂಡ ಮಖಾನಾವನ್ನು ಈ ಕ್ಯಾರಮಲ್‌ ಜೊತೆ ಸೇರಿಸಿ ಮಿಕ್ಸ್‌ ಮಾಡಿ

ಮಖಾನಾ ಮಿಕ್ಸ್‌ ಮಾಡಿ

ತಣ್ಣಗಾದ ನಂತರ ಸರ್ವ್‌ ಮಾಡಬಹುದು, ಕಾಫಿ, ಟೀ ಜೊತೆಗೆ ಕೂಡಾ ಸೇವಿಸಬಹುದು

ಸರ್ವ್‌ ಮಾಡಿ

ಕ್ಯಾರಮಲ್‌ ಮಖಾನಾ ಹೆಚ್ಚು ದಿನ ಬಾಳಿಕೆ ಬರಲು ಗಾಳಿ ಆಡದ ಡಬ್ಬಿಯಲ್ಲಿ ಶೇಖರಿಸಿ ಇಡಿ

ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿ

ರಿಪಬ್ಲಿಕ್‌ ಡೇ ಸೇಲ್‌ 

ಅಮೆಜಾನ್‌ ಸೇಲ್‌ 2025: 4ಕೆ ಟಿವಿ ಖರೀದಿಸ್ತೀರಾ? ದರ ಶೇ 40ರಷ್ಟು ಇಳಿಕೆ

Amazon