Cholesterol: ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಕೊಲೆಸ್ಟ್ರಾಲ್​ ಕಡಿಮೆ ಮಾಡುವ ಈ ಆಹಾರ ಪದಾರ್ಥಗಳು

By Meghana B
Sep 09, 2023

Hindustan Times
Kannada

ಒಣ ಶುಂಠಿಯ ಪುಡಿಯನ್ನು ಜೇನುತುಪ್ಪದೊಂದಿಗೆ ಬೆಳಿಗ್ಗೆ ಸೇವಿಸಿ 

ಖಾಲಿ ಹೊಟ್ಟೆಯಲ್ಲಿ ಅಥವಾ ಊಟ ಮಾಡಿ 1 ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ನಿಂಬೆ ಹಿಂಡಿ ಕುಡಿಯಿರಿ

ಖಾಲಿ ಹೊಟ್ಟೆಯಲ್ಲಿ ಒಂದು ಎಸಳು ಬೆಳ್ಳುಳ್ಳಿ ತಿನ್ನಿರಿ

ಜೀರಿಗೆ, ಕೊತ್ತಂಬರಿ ಬೀಜ ಮತ್ತು ಸೋಂಪು ಕಾಳಿನ ಚಹಾ ಕುಡಿಯಿರಿ

ಬೆಳಗಿನ ಉಪಹಾರಕ್ಕೆ ಓಟ್ಸ್ ಸೇವಿಸಿ

ನಿಮ್ಮ ಆಹಾರದಲ್ಲಿ ಅರಿಶಿಣ, ಅಜ್ವೈನ್​​,  ಮತ್ತು ಕಾಳುಮೆಣಸು ಬಳಸಿ 

ಸೇಬು, ದ್ರಾಕ್ಷಿ, ಸ್ಟ್ರಾಬೆರಿ ಮತ್ತು ಸಿಟ್ರಸ್ ಹಣ್ಣುಗಳನ್ನು ತಿನ್ನಿ 

ಗ್ರೀನ್​ ಟೀ ಕುಡಿಯಿರಿ 

ನೆಲ್ಲಿಕಾಯಿ ಜ್ಯೂಸ್​ ಕುಡಿಯಿರಿ 

ಒಟಿಟಿಯಲ್ಲಿ ಈ ಮುಂದಿನ 8 ಸಿನಿಮಾಗಳನ್ನು ತಪ್ಪದೇ ನೋಡಿ