Chocolate: ಬಾಯಿಗೆ ಮಾತ್ರವಲ್ಲ ಹೊಟ್ಟೆಗೂ ಸಿಹಿ ಚಾಕೊಲೇಟ್​; ಇದರ ಆರೋಗ್ಯ ಪ್ರಯೋಜನ ತಿಳಿಯಿರಿ 

pixa bay

By Meghana B
Sep 10, 2023

Hindustan Times
Kannada

ಚಾಕೊಲೇಟ್ ನಿಮ್ಮ ಗ್ರಹಿಕೆಯನ್ನು ಸುಧಾರಿಸುತ್ತದೆ, , ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ.

pixa bay

ಚಾಕೊಲೇಟ್ ಕರುಳಿಗೆ ಒಳ್ಳೆಯದು 

pixa bay

ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

pixa bay

ಕ್ಯಾನ್ಸರ್ ತಡೆಗಟ್ಟುವಲ್ಲಿ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ

pixa bay

ಡಾರ್ಕ್ ಚಾಕೊಲೇಟ್ ಹೃದಯಾಘಾತವನ್ನು ತಡೆಯಲು ಸಹಕರಿಸುತ್ತದೆ. 

pixa bay

ಡಾರ್ಕ್ ಚಾಕೊಲೇಟ್ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

pixa bay

ವೈಟ್​ ಚಾಕೊಲೇಟ್‌ನಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಇದರಿಂದ ಮೂಳೆಗಳು ಬಲಗೊಳ್ಳುತ್ತವೆ

pixa bay

ವೈಟ್​ ಚಾಕೊಲೇಟ್‌ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. 

pixa bay

ಆದರೆ ಅತಿಯಾಗಿ ಚಾಕೊಲೇಟ್​ ತಿನ್ನುವುದು ಸಹ ಆರೋಗ್ಯಕ್ಕೆ ಒಳ್ಳೆಯದ್ದಲ್ಲ. ಮಿತಿ ಇರಲಿ. 

pixa bay

ಚಳಿಗಾಲದಲ್ಲಿ ಪದೇ ಪದೇ ಕಾಡುವ ತಲೆನೋವಿಗೆ ಇಲ್ಲಿದೆ 5 ರಾಮಬಾಣ