ಕೆಲವೊಮ್ಮೆ ಕಾರಣವಿಲ್ಲದೆ ಮನಸ್ಸು ಬೇಸರಗೊಳ್ಳುತ್ತದೆ. ಅರ್ಥವಿಲ್ಲದೆ ಮನಕೆ ಮಂಕು ಕವಿಯುತ್ತದೆ. ಆಗೆಲ್ಲಾ ನೀವು ಈ 7 ಆಹಾರ ಪದಾರ್ಥಗಳನ್ನು ತಿಂದ್ರೆ ಸಾಕು, ನಿಮ್ಮ ಮೈಂಡ್ ಫ್ರೆಶ್ ಆಗೋದ್ರಲ್ಲಿ ಅನುಮಾನವಿಲ್ಲ.
ಡಾರ್ಕ್ ಚಾಕೊಲೇಟ್: ಇದರಲ್ಲಿರುವ ಅಂಶಗಳು ನಮ್ಮ ಮೂಡ್ ಅನ್ನು ಸರಿ ಮಾಡುವ ಗುಣ ಹೊಂದಿದೆ.
ಫ್ಯಾಟಿ ಫಿಶ್: ಸಾಲ್ಮಾನ್‌ನಂತಹ ಒಮೆಗಾ-3 ಫ್ಯಾಟಿ ಆಸಿಡ್ ಅಂಶ ಇರುವ ಮೀನುಗಳ ಸೇವನೆಯಿಂದ ಮನಸ್ಸು ಅರಳುತ್ತದೆ.
ನಟ್ಸ್ ಅಂಡ್ ಸೀಡ್ಸ್: ಇದರಲ್ಲಿರುವ ಪೋಷಕಾಂಶಗಳು ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.
ಬ್ರೆರಿ: ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಈ ಹಣ್ಣುಗಳು ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ.
ಹಸಿರು ಸೊಪ್ಪು: ಇದರಲ್ಲಿ ಫೋಲೆಟ್ ಅಂಶ ಸಮೃದ್ಧವಾಗಿದೆ. ಜೊತೆಗೆ ಇದರಲ್ಲಿರುವ ಪೋಷಕಾಂಶಗಳನ್ನು ತಮ್ಮ ಮನಸ್ಸನ್ನು ಆಹ್ಲಾದಗೊಳಿಸುತ್ತವೆ.
ಬಾಳೆಹಣ್ಣು: ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ6, ಟ್ರಿಪ್ಟೊಫಾನ್ ಸೆರೊಟಿನ್ ಹಾರ್ಮೋನ್ ಬಿಡುಗಡೆಗೆ ಸಹಾಯ ಮಾಡುತ್ತದೆ.
ಓಟ್ಸ್: ಇದರಲ್ಲಿನ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತಗೊಳಿಸುತ್ತದೆ.
ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಟಗಾರರ ಬೆಸ್ಟ್ ಪ್ಲೇಯಿಂಗ್ XI