ದಿನವಿಡೀ ನೀವು ಆ್ಯಕ್ಟಿವ್​ ಆಗಿರಬೇಕಂದ್ರೆ ನಿಮ್ಮ ಬೆಳಗಿನ ದಿನಚರಿ ಹೀಗಿರಬೇಕು 

By Meghana B
Aug 31, 2023

Hindustan Times
Kannada

ಪ್ರತಿದಿನವೂ ಒಂದೇ ಸಮಯಕ್ಕೆ ಏಳಬೇಕು

ನೀರು ಕುಡಿಯುವುದರೊಂದಿಗೆ ನಿಮ್ಮ ದಿನವನ್ನ ಆರಂಭಿಸಿ 

ಯೋಗ, ಧ್ಯಾನ ವ್ಯಾಯಾಮ ಮಾಡಿ ಅಥವಾ ವಾಕಿಂಗ್​ ಹೋಗಿ ಬನ್ನಿ

ತಣ್ಣೀರಿನಲ್ಲಿ ಸ್ನಾನ ಮಾಡಿ

ನಿಮ್ಮ ನೆಚ್ಚಿನ ಸಂಗೀತ ಅಥವಾ ಪಾಡ್​ಕಾಸ್ಟ್ ಕೇಳಿ

ಕಾಫಿ ಕುಡಿಯದಿರಿ. ಬದಲಾಗಿ ಗ್ರೀನ್​ ಟೀ ಅಥವಾ ಹಣ್ಣಿನ ಜ್ಯೂಸ್​ ಕುಡಿಯಿರಿ 

ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ