ಬೇಸಿಗೆಯಲ್ಲಿ ಕರಬೂಜ ಹಣ್ಣು ತಿಂದ್ರೆ ದೇಹಕ್ಕೆ ಎಷ್ಟೆಲ್ಲಾ ಒಳ್ಳೆಯದು ನೋಡಿ 

pixa bay

By Meghana B
Mar 02, 2024

Hindustan Times
Kannada

ದೇಹವನ್ನು ತಂಪಾಗಿರಿಸುತ್ತದೆ

pixa bay

ಕಣ್ಣು ಉರಿಯದಂತೆ ತಡೆಯುತ್ತದೆ

pixa bay

ದೇಹವನ್ನು ನಿರ್ಜಲೀಕರಣ (ಡಿಹೈಡ್ರೇಟ್​) ಆಗದಂತೆ ನೋಡಿಕೊಳ್ಳುತ್ತದೆ

pixa bay

ಒತ್ತಡದ ನಡುವೆ ಇದನ್ನು ಸವಿದರೆ ರಿಲ್ಯಾಕ್ಸ್​ ಫೀಲ್​ ಸಿಗುತ್ತದೆ

pixa bay

ಜೀರ್ಣಕ್ರಿಯೆ ಸುಧಾರಿಸಿ ಮಲಬದ್ಧತೆ ತಡೆಯುತ್ತದೆ

pixa bay

ಬಿಪಿ ಇರುವವರಿಗೆ ಬಹಳ ಒಳ್ಳೆಯದು 

pixa bay

ಕಿಡ್ನಿಯಲ್ಲಿ ಕಲ್ಲು ಆಗದಂತೆ ನೋಡಿಕೊಳ್ಳುತ್ತದೆ

pixa bay

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

pixa bay

ತೂಕ ನಷ್ಟಕ್ಕೆ ಕೂಡ ಸಹಾಯ ಮಾಡುತ್ತದೆ

pixa bay

ಕುಟ್ಟು ದೋಸೆ ತಯಾರಿಸುವ ವಿಧಾನ