ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೂಲಂಗಿ ರಸ ಸೇವಿಸುವುದರಿಂದಾಗುವ 8 ಪ್ರಯೋಜನಗಳಿವು 

Pexels

By Reshma
Mar 27, 2024

Hindustan Times
Kannada

ಮೂಲಂಗಿಯಲ್ಲಿ ದೇಹಕ್ಕೆ ಅಗತ್ಯವಿರುವ ಹಲವು ಪೋಷಕಾಂಶಗಳಿವೆ. ವಿಟಮಿನ್‌ ಸಿ, ಆಂಟಿ ಆಕ್ಸಿಡೆಂಟ್‌ ಸಮೃದ್ಧವಾಗಿರುವ ಮೂಲಂಗಿ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. 

Pexels

ಇದು ಮಲಬದ್ಧತೆಯಂತಹ ಸಮಸ್ಯೆಯನ್ನು ನಿವಾರಿಸಿ, ಮಲವಿಸರ್ಜನೆಯನ್ನು ಸರಾಗಗೊಳಿಸುತ್ತದೆ. 

Pexels

ಇದರಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

Pexels

ಮೂಲಂಗಿ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದಿನವಿಡೀ ದೇಹದಲ್ಲಿ ಚೈತನ್ಯವಿರುತ್ತದೆ

Pexels

ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ

Pexels

ದೇಹ ತೂಕವನ್ನು ಕಡಿಮೆ ಮಾಡಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂಲಂಗಿ ರಸವನ್ನು ಸೇವಿಸಬೇಕು. 

Pexels

ಹೃದಯದ ಆರೋಗ್ಯ ಸುಧಾರಣೆಗೂ ಮೂಲಂಗಿ ರಸ ಉತ್ತಮ.

ಮಧುಮೇಹ ನಿಯಂತ್ರಣಕ್ಕೂ ಮೂಲಂಗಿ ರಸದ ಸೇವನೆ ಉತ್ತಮ. 

ಯಕೃತ್ತಿನ ಕಾರ್ಯ ಸುಧಾರಣೆಗೂ ಮೂಲಂಗಿ ಉತ್ತಮ. 

ಅಪಾಯದಲ್ಲಿ ಸಿಲುಕಿದ ಕೀರ್ತಿ; ಇದೆಲ್ಲ ಕಾವೇರಿ ಉಪಾಯ