Sprouts: ಮೊಳಕೆ ಕಾಳು ಹಾಗೆಯೇ ತಿನ್ನಬೇಕಾ? ಬೇಯಿಸಿ ತಿನ್ನಬೇಕಾ?
By HT Kannada Desk
Nov 19, 2023
Hindustan Times
Kannada
ಕಾಳುಗಳು ಮೊಳಕೆಯಾಗುವ ಪ್ರಕ್ರಿಯೆ ಅದರಲ್ಲಿನ ಪೌಷ್ಟಿಕಾಂಶದ ಪ್ರಮಾಣವನ್ನು ಹೆಚ್ಚಿಸುತ್ತದೆ
ಮೊಳಕೆ ಕಾಳುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಮೊಳಕೆ ಕಾಳುಗಳು ತೂಕ ಇಳಿಕೆಗೆ ಸಹಕಾರಿ. ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ
ಆದರೆ ಮೊಳಕೆ ಕಾಳುಗಳನ್ನು 12-72 ಗಂಟೆಗಳಿಗಿಂತ ಹೆಚ್ಚು ಸಮಯದ ಬಳಿಕ ತಿಂದರೆ ಅದರಲ್ಲಿ ವಿಷದ ಅಂಶ ಸೇರಿಕೊಳ್ಳುತ್ತದೆ. ಹೊಟ್ಟೆ ನೋವು, ಬೇಧಿ, ವಾಂತಿ ಆಗುವ ಸಾಧ್ಯತೆಯಿದೆ
ಅಲ್ಲದೆ ಅನಾರೋಗ್ಯವಿದ್ದವರಿಗೆ ಮೊಳಕೆ ಕಾಳುಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟಕರ
ಹೀಗಾಗಿ ಮೊಳಕೆ ಕಾಳುಗಳನ್ನು ಬೇಯಿಸಿ ತಿನ್ನುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು
ಇದರಿಂದ ಜೀರ್ಣಕ್ರಿಯೆಯೂ ಚೆನ್ನಾಗಿ ಆಗುತ್ತದೆ ಹಾಗೂ ಮೊಳಕೆ ಕಾಳುಗಳ ವಿಷವಾಗುವುದಿಲ್ಲ.
ಪ್ರೇಮಿಗಳ ದಿನದಂದು ಸುಂದರವಾಗಿ ಕಾಣಿಸಲು ಈ ಫೇಶಿಯಲ್ ಟ್ರೈ ಮಾಡಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ