ದಿನಾ ಬೆಳಗ್ಗೆ ಕಾಫಿ ಕುಡಿಯುವುದರ ಅಡ್ಡಪರಿಣಾಮಗಳು
pexels
By Priyanka Gowda
Apr 16, 2025
Hindustan Times
Kannada
ಅನೇಕ ಜನರು ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸುವ ಅಭ್ಯಾಸವನ್ನು ಹೊಂದಿದ್ದಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
pexels
ಬೆಳಗ್ಗೆ ಕಾಫಿ ಕುಡಿಯುವುದರಿಂದ ಹೊಟ್ಟೆಯಲ್ಲಿ ಆಮ್ಲ ಉತ್ಪತ್ತಿಯಾಗುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.
pexels
ಒತ್ತಡದ ಹಾರ್ಮೋನ್ ಎಂದೂ ಕರೆಯಲ್ಪಡುವ ಕಾರ್ಟಿಸೋಲ್ ಮಟ್ಟವು ಬೆಳಗ್ಗೆ ಹೆಚ್ಚಾಗಿರುತ್ತದೆ. ಕೆಫೀನ್ ತೆಗೆದುಕೊಂಡರೆ, ಅವು ಇನ್ನಷ್ಟು ಹೆಚ್ಚಾಗುತ್ತದೆ.
pixabay
ಕಾರ್ಟಿಸೋಲ್ ಮಟ್ಟವು ಸರಿಯಾಗಿಲ್ಲದಿದ್ದರೆ, ತೂಕ ಹೆಚ್ಚಳ, ನೋವು, ಅಧಿಕ ಬಿಪಿ ಮತ್ತು ಸ್ನಾಯು ದೌರ್ಬಲ್ಯದಂತಹ ಸಮಸ್ಯೆ ಉಂಟಾಗಬಹುದು.
pexels
ಎಚ್ಚರವಾದ ತಕ್ಷಣ ಕಾಫಿ ಕುಡಿಯುವುದರಿಂದ ಒತ್ತಡ ಮತ್ತು ಆತಂಕದ ಮಟ್ಟ ಹೆಚ್ಚಾಗುತ್ತದೆ. ಇವು ಒಳ್ಳೆಯದಲ್ಲ.
pexels
ಸರಿಯಾದ ಪ್ರಮಾಣದ ಕಾಫಿ ಕುಡಿಯುವುದು ಒಳ್ಳೆಯದಾದರೂ, ನೀವು ಅದನ್ನು ಯಾವ ಸಮಯದಲ್ಲಿ ಕುಡಿಯುತ್ತೀರಿ ಎಂಬುದು ಮುಖ್ಯ.
pexels
ಎದ್ದ 2 ಗಂಟೆಗಳ ನಂತರ ಕಾಫಿ ಕುಡಿಯುವುದು ಉತ್ತಮ ಎಂದು ತಜ್ಞರು ಸೂಚಿಸುತ್ತಾರೆ.
pixabay
ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ, ಏನದು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ