ಹೆಚ್ಚು ಬಿಸಿ ಇರುವ ಆಹಾರ ತಿನ್ನುವುದರಿಂದಾಗುವ ಅಡ್ಡ ಪರಿಣಾಮಗಳಿವು
By Reshma
Feb 14, 2025
Hindustan Times
Kannada
ಬಿಸಿ ಬಿಸಿ ಆಹಾರ ತಿನ್ನೋದು ಎಲ್ಲರಿಗೂ ಇಷ್ಟವಾಗುತ್ತೆ, ಆದರೆ ಅತಿಯಾದ ಬಿಸಿ ಆಹಾರ ತಿನ್ನುವುದರಿಂದ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ
ತುಂಬಾ ಬಿಸಿಯಾದ ಆಹಾರವನ್ನು ಸೇವಿಸುವುದರಿಂದ ಬಾಯಿ ಮತ್ತು ಗಂಟಲಿನ ಲೋಳೆಯ ಪೊರೆಗಳಿಗೆ ಹಾನಿಯಾಗುತ್ತದೆ
ಬಿಸಿ ಆಹಾರವನ್ನು ಸೇವಿಸುವ ಅಭ್ಯಾಸವು ಆಸಿಡ್ ರಿಫ್ಲಕ್ಸ್ ಮತ್ತು ಎದೆಯುರಿ ಸಮಸ್ಯೆಯನ್ನು ಹೆಚ್ಚಿಸುತ್ತದೆ
ಅತಿಯಾದ ತಾಪಮಾನದಲ್ಲಿ ಆಹಾರವನ್ನು ಬೇಯಿಸುವುದರಿಂದ ಕಾರ್ಸಿನೋಜೆನ್‌ಗಳ ಉತ್ಪಾದನೆಯಾಗುತ್ತದೆ
ತಾಪಮಾನವನ್ನು ಪರಿಶೀಲಿಸದೇ ಬಿಸಿ ಆಹಾರ ಸೇವಿಸುವುದರಿಂದ ಅಪಾಯವಿದೆ
ಬಿಸಿ ಆಹಾರವನ್ನು ಹೆಚ್ಚು ಸೇವಿಸುವುದು ಕರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು
ಬಿಸಿ ಆಹಾರವನ್ನು ತಿನ್ನುವುದು ಹಲ್ಲಿನ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ, ಇದು ಹಲ್ಲಿನ ಸಮಸ್ಯೆಗಳಿಗೂ ಕಾರಣವಾಗಬಹುದು
ಅತಿಯಾದ ಬಿಸಿ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ಹುಣ್ಣು ಮತ್ತು ಜಠರದ ಉರಿಯೂತದ ತೊಂದರೆಗಳು ಉಂಟಾಗಬಹುದು
ಆರೋಗ್ಯಕರ ಆಹಾರಕ್ಕಾಗಿ ಆಹಾರದ ತಾಪಮಾನವನ್ನು ಮಧ್ಯಮದಲ್ಲಿರಿಸಿ ಮತ್ತು ನಿಧಾನವಾಗಿ ಅಗಿಯಿರಿ
ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ
IPL 2025: ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ