ಹೆಚ್ಚು ಸಕ್ಕರೆ ತಿಂದ್ರೆ ದೇಹಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಹಾನಿ 

pixa bay

By Meghana B
Feb 26, 2024

Hindustan Times
Kannada

ಅತಿಯಾಗಿ ಸಕ್ಕರೆ ತಿನ್ನುವುದು ಮಾನಸಿಕ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂದು ಪೌಷ್ಟಿಕತಜ್ಞರು ಹೇಳಿದ್ದಾರೆ

pixa bay

ಇದು ಮೂಡ್ ಸ್ವಿಗ್​ ಅಥವಾ ಮೂಡ್ ಬದಲಾವಣೆಗೆ ಕಾರಣವಾಗುತ್ತದೆ

pixa bay

ಪದೇ ಪದೇ ತಲೆನೋವು ಬರುತ್ತದೆ

pixa bay

ಮೆದುಳಿನ ಉರಿಯೂತವನ್ನು ಹೆಚ್ಚಿಸುವುದರಿಂದ ಆತಂಕ ಮತ್ತು ಖಿನ್ನತೆಗೆ ಕಾರಣವಾಗಬಹುದು

pixa bay

ದಣಿವು, ಕಿರಿಕಿರಿ ಮತ್ತು ಒತ್ತಡವನ್ನು ಅನುಭವಿಸಬೇಕಾಗುತ್ತದೆ 

ಚಾಣಕ್ಯ ನೀತಿ: ಇಂಥ ಪುರುಷರನ್ನು ಮಹಿಳೆಯರು ಬೇಗ ಇಷ್ಟಪಡ್ತಾರೆ