ಆರೋಗ್ಯದ ಮೇಲೆ ಟೊಮೆಟೊ ಅಡ್ಡ ಪರಿಣಾಮಗಳು

pixa bay

By Meghana B
Feb 29, 2024

Hindustan Times
Kannada

ಟೊಮೆಟೊ ದೇಹಕ್ಕೆ ಬೇಕಾಗುವ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆಯಾದರೂ ಅದರ ಅತಿಯಾದ ಸೇವನೆ ಕೆಲವು ಅಡ್ಡ ಪರಿಣಾಮಗಳನ್ನು ಒಳಗೊಂಡಿದೆ. 

pixa bay

ಹುಳಿ ರುಚಿ ನೀಡುವ ಟೊಮೆಟೊಗಳ ಆಮ್ಲೀಯ ಗುಣವು ಎದೆಯುರಿ ಮತ್ತು ಆ್ಯಸಿಡಿಟಿ ಉಂಟುಮಾಡುತ್ತದೆ. 

pixa bay

ಟೊಮೆಟೊದಲ್ಲಿರುವ ಸಿಟ್ರಿಕ್ ಆಮ್ಲವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಗ್ಯಾಸ್ಟ್ರಿಕ್​ ಸಮಸ್ಯೆ ಉಂಟುಮಾಡುತ್ತದೆ.

pixa bay

ಟೊಮೆಟೊದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಆಲ್ಕಲಾಯ್ಡ್ ಅಂಶವು ಮೂಳೆಗಳು ಮತ್ತು ಕೀಲುಗಳಲ್ಲಿ ಸವೆತ ಮತ್ತು ನೋವಿಗೆ ಕಾರಣವಾಗುತ್ತದೆ. 

pixa bay

ಟೊಮೆಟೊದಲ್ಲಿರುವ ಆಕ್ಸಲಿಕ್​​ ಅಂಶವು ಮಾತ್ರ ಮೂತ್ರಪಿಂಡದ ಕಲ್ಲುಗಳನ್ನು ಉಂಟುಮಾಡಬಹುದು. 

pixa bay

ಅತಿಯಾದ ಟೊಮೆಟೊ ಸೇವನೆ ಭೇದಿ, ಅಲರ್ಜಿ, ಹೊಟ್ಟೆ ನೋವು, ಗಂಟಲಿನ ಕಿರಿಕಿರಿಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.

pixa bay

ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?