ತೂಕ ಇಳಿಕೆ ಜರ್ನಿಯಲ್ಲಿ ಈ 5 ಮ್ಯಾಜಿಕ್ ಡ್ರಿಂಕ್ಸ್ ಜೊತೆ ನಿಮ್ಮ ದಿನ ಆರಂಭಿಸಿ
By HT Kannada Desk
Dec 03, 2023
Hindustan Times
Kannada
ಹರ್ಬಲ್ ಟೀ
ಅರಿಶಿನ ನೀರು: ಬೆಚ್ಚಗಿನ ನೀರಿಗೆ ಅರಿಶಿನ ಪುಡಿ, ಸ್ವಲ್ಪ ಜೇನುತುಪ್ಪ, ನಿಂಬೆ ರಸ ಸೇರಿಸಿ ಕುಡಿದರೆ ಒಳ್ಳೆಯದು
ತುಪ್ಪದೊಂದಿಗೆ ಬೆಚ್ಚಗಿನ ನೀರು
ಆಪಲ್ ಸೈಡರ್ ವಿನೆಗರ್: ಇದಕ್ಕೆ ನೀರು ಮತ್ತು ಜೇನುತುಪ್ಪ ಸೇರಿಸಿ ಕುಡಿಯಿರಿ
ನಿಂಬೆ ಹಣ್ಣಿನ ಜ್ಯೂಸ್: ಬೆಚ್ಚಗಿನ ನೀರಿಗೆ ನಿಂಬೆಹಣ್ಣು ಚಿಟಿಕೆ ಉಪ್ಪು ಹಾಕಿ ಕುಡಿಯಿರಿ
ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು
Canva
ಮುಂದಿನ ಸ್ಟೋರಿ ಕ್ಲಿಕ್ ಮಾಡಿ