ಪಾರ್ಶ್ವವಾಯು ಬರುವ ಮೊದಲು ದೇಹದಲ್ಲಿ ಯಾವೆಲ್ಲಾ ಬದಲಾವಣೆ ಕಾಣಿಸುತ್ತೆ?
Image Source From unsplash
By Reshma
Jan 15, 2025
Hindustan Times
Kannada
ಮುಖ, ತೋಳು ಅಥವಾ ಕಾಲಿನಲ್ಲಿ, ವಿಶೇಷವಾಗಿ ದೇಹದ ಒಂದು ಬದಿಯಲ್ಲಿ ಹಠಾತ್ ಮರಗಟ್ಟುವಿಕೆ
Image Source From unsplash
ಮುಖವು ವಿರೂಪಗೊಳ್ಳುತ್ತದೆ. ನಗುವಾಗ ಅಥವಾ ಮಾತನಾಡುವಾಗ ಮುಖ ಒಂದು ಬದಿಗೆ ಓರೆಯಾಗಿರುವಂತೆ ಕಾಣುತ್ತದೆ
Image Source From unsplash
ತೊದಲುವುದು ಅಥವಾ ಪದಗಳನ್ನು ಮರೆತುಬಿಡುವುದು ಪಾರ್ಶ್ವವಾಯುವಿನ ಸಂಕೇತವಾಗಿದೆ
Image Source From unsplash
ಸಮತೋಲನ ಕಳೆದುಕೊಂಡು ನಿಲ್ಲಲ್ಲು, ನಡೆಯಲು ತೊಂದರೆಯಾಗುವುದು
Image Source From unsplash
ದೃಷ್ಟಿ ಮಂಜಾಗುವುದು. ಒಂದು ಕಣ್ಣು ಅಥವಾ ಎರಡೂ ಕಣ್ಣುಗಳ ದೃಷ್ಟಿ ಕಡಿಮೆಯಾಗಬಹುದು
Image Source From unsplash
ಹಠಾತ್ ತೀವ್ರ ತಲೆನೋವು. ಸಾಮಾನ್ಯ ತಲೆನೋವಿಗಿಂತ ಭಿನ್ನವಾಗಿರುತ್ತದೆ
Image Source From unsplash
ಒಂದು ಅಥವಾ ಎರಡೂ ಕಿವಿಗಳಲ್ಲಿ ವಿಚಿತ್ರ, ಅಸ್ಪಷ್ಟ ಶಬ್ದ ಕೇಳಿಬರಬಹುದು. ತಕ್ಷಣ ಎಚ್ಚರ ವಹಿಸಿ
Image Source From unsplash
ವಸ್ತುಗಳು ಎರಡೆರಡಾಗಿ ಕಾಣಿಸುವುದು. ತಿರುಗುತ್ತಿರುವಂತೆ ಕಾಣಿಸುವುದು
Image Source From unsplash
ಇದು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ
ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು
Flickr
ಮುಂದಿನ ಸ್ಟೋರಿ ಕ್ಲಿಕ್ ಮಾಡಿ