ಚಳಿಗಾಲದಲ್ಲಿ ಪದೇ ಪದೇ ಕಾಡುವ ತಲೆನೋವಿಗೆ ಇಲ್ಲಿದೆ 5 ರಾಮಬಾಣ 

By Meghana B
Nov 28, 2023

Hindustan Times
Kannada

ಚಹಾ ಅಥವಾ ಕಾಫಿ ಕುಡಿಯಿರಿ: ಇದು ಒತ್ತಡ ಕಡಿಮೆ ಮಾಡಿ ರಿಲೀಫ್​ ನೀಡುತ್ತದೆ. 

ಯೋಗಾಸನ: ಯೋಗವು ತಲೆನೋವು ಮತ್ತು ಒತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ. 

ಆಯಿಲ್​ ಮಸಾಜ್​: ಉಗುರುಬೆಚ್ಚಗಿನ ಕೊಬ್ಬರಿಎಣ್ಣೆಯಿಂದ ತಲೆಯನ್ನು ಮಸಾಜ್​ ಮಾಡಿ. 

ಶುಂಠಿ ಕಷಾಯ: ಶುಂಠಿಯನ್ನು ನೀರಿನಲ್ಲಿ ಕುದಿಸಿ ನಿಂಬೆ ರಸ ಮತ್ತು ಜೇನುತುಪ್ಪದೊಂದಿಗೆ ಸೇವಿಸಿದರೆ ತಲೆನೋವು ಮಾಯವಾಗುತ್ತದೆ. 

ವಿಶ್ರಾಂತಿ: ತಲೆನೋವು ಹೆಚ್ಚುತ್ತಿದ್ದಂತೆಯೇ ನೀವು ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಅಲ್ಲದೇ ಪ್ರತಿ ರಾತ್ರಿ ನಿದ್ದೆ ಕಡಿಮೆಯಾದರೂ ತಲೆನೋವು ಬರುತ್ತದೆ ಎಂಬುದನ್ನು ನೆನಪಿಡಿ. 

ಖಾಸಗಿ ಜೆಟ್ ಹೊಂದಿರುವ ಭಾರತೀಯ ಕ್ರಿಕೆಟಿಗರು