ಮೂತ್ರನಾಳದ ಸೋಂಕು ತಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್‌ 

pixa bay

By Reshma
Sep 18, 2024

Hindustan Times
Kannada

ಮೂತ್ರದ ಸೋಂಕು ಸಾಮಾನ್ಯವಾಗಿ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಪುರುಷರಿಗಿಂತ ಮಹಿಳೆಯರ ಮೇಲೆ ಇದರ ಪರಿಣಾಮ ಹೆಚ್ಚು. ಇದನ್ನು ತಡೆಯಲು ಸಹಾಯ ಮಾಡುವ 5 ಸಲಹೆಗಳು ಇಲ್ಲಿವೆ.

pixa bay

ದೇಹವನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳುವುದು ಬಹಳ ಮುಖ್ಯ, ಅದಕ್ಕಾಗಿ ಸಾಕಷ್ಟು ನೀರು ಕುಡಿಯಬೇಕು 

pixa bay

ಹೆಚ್ಚು ಪ್ರೋಬಯೋಟಿಕ್ ಅಂಶ ಇರುವ ಆಹಾರಗಳನ್ನು ಸೇವಿಸಿ

pixa bay

ದಾಳಿಂಬೆ ಹಣ್ಣನ್ನು ಹೆಚ್ಚು ಹೆಚ್ಚು ತಿನ್ನುವ ಅಭ್ಯಾಸ ಮಾಡಿಕೊಳ್ಳಿ 

pixa bay

ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದನ್ನು ತಪ್ಪಿಸಿ

pixa bay

ಹತ್ತಿ ಒಳಉಡುಪುಗಳನ್ನು ಧರಿಸುವ ಅಭ್ಯಾಸ ಮಾಡಿ 

ಪಬ್ಲಿಕ್ ಟಾಯ್ಲೆಟ್ ಬಳಸುವುದನ್ನು ಆದಷ್ಟು ಕಡಿಮೆ ಮಾಡಿ 

ಗುಪ್ತಾಂಗವನ್ನು ಆದಷ್ಟು ಸ್ವಚ್ಛವಾಗಿ ಇರಿಸಿಕೊಳ್ಳಿ 

ಚಿಕ್ಕಮಗಳೂರು ಜಿಲ್ಲೆ ಹರಿಹರಪುರ ಶಾರದೆಗಿಂದು ಮಯೂರವಾಹಿನಿ ಅಲಂಕಾರ