Treadmill Workout: ಪ್ರತಿನಿತ್ಯ ಟ್ರೆಡ್ಮಿಲ್ನಲ್ಲಿ ವರ್ಕೌಟ್ ಮಾಡುವುದರ ಪ್ರಯೋಜನಗಳಿವು
By Meghana B
Sep 23, 2023
Hindustan Times
Kannada
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ
ತೂಕ ಇಳಿಕೆಗೆ ಸಹಕಾರಿ
ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ
ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ನಿದ್ರೆ ಚೆನ್ನಾಗಿ ಬರುತ್ತದೆ
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಹೊರಗಡೆ ಹೋಗಲು ಆಗದವರು ಮನೆಯಲ್ಲಿಯೇ ವಾಕಿಂಗ್, ಜಾಗಿಂಗ್ ಮಾಡಿದಂತಾಗುತ್ತದೆ
ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು
Canva
ಮುಂದಿನ ಸ್ಟೋರಿ ಕ್ಲಿಕ್ ಮಾಡಿ