ವಿಟಮಿನ್ ಬಿ-12 ಕೊರತೆ ನೀಗಿಸುವ ಹಣ್ಣುಗಳಿವು 

By Reshma
Jun 25, 2024

Hindustan Times
Kannada

ವಿಟಮಿನ್‌ ಬಿ 12 ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳಲ್ಲಿ ಒಂದು. ದೇಹದಲ್ಲಿ ವಿಟಮಿನ್‌ ಬಿ 12 ಅಂಶ ಸಮ ಪ್ರಮಾಣದಲ್ಲಿದ್ದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗಿರುತ್ತದೆ. 

ವಿಟಮಿನ್‌ ಬಿ 12 ಕೊರತೆ ಆದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಆ ಕಾರಣಕ್ಕೆ ಪೂರಕ ಆಹಾರಗಳನ್ನು ಸೇವಿಸಬೇಕು. ವಿಟಮಿನ್‌ ಬಿ 12 ಕೊರತೆ ನೀಗಿಸುವ ಹಣ್ಣುಗಳ ಬಗ್ಗೆ ತಿಳಿಯಿರಿ. 

ಮಾವಿನಹಣ್ಣು ವಿಟಮಿನ್‌ ಬಿ 12 ಕೊರತೆಯನ್ನು ನೀಗಿಸುತ್ತದೆ. 

ಪೇರಲೆಹಣ್ಣಿನಲ್ಲಿ ವಿಟಮಿನ್‌ ಬಿ 12 ಅಂಶ ಸಮೃದ್ಧವಾಗಿರುತ್ತದೆ. 

ತೆಂಗಿನತುರಿಯನ್ನು ಅಡುಗೆಯಲ್ಲಿ ಸೇರಿಸುವುದರಿಂದ ಕೂಡ ವಿಟಮಿನ್‌ ಬಿ 12 ಕೊರತೆಯನ್ನು ನೀಗಿಸಬಹುದು.

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್‌ ಸಿ ಮಾತ್ರ ವಿಟಮಿನ್‌ ಬಿ 12 ಕೂಡ ಸೇರಿರುತ್ತದೆ. 

ಕಿವಿ ಹಣ್ಣು ಕೂಡ ವಿಟಮಿನ್‌ ಬಿ 12ಗೆ ಹೇಳಿ ಮಾಡಿಸಿದ್ದು. 

ಪೋಷಕಾಂಶ ಸಮೃದ್ಧ ಸೇಬುಹಣ್ಣು ಸೇವನೆಯು ವಿಟಮಿನ್‌ 12 ಕೊರತೆಯನ್ನು ನೀಗಿಸುತ್ತದೆ. 

ಬಾಳೆಹಣ್ಣು ಕೂಡ ವಿಟಮಿನ್‌ ಬಿ 12 ಅಂಶವನ್ನು ಹೊಂದಿರುತ್ತದೆ. ಇದನ್ನು ಪ್ರತಿದಿನ ತಿನ್ನುವ ಅಭ್ಯಾಸ ಮಾಡಬೇಕು. 

ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ತಜ್ಞರನ್ನು ಸಂಪರ್ಕಿಸಿ. 

ಐಪಿಎಲ್​ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಕ್ರಿಕೆಟಿಗರು