ವಿಟಮಿನ್ ಬಿ 12 ಕಡಿಮೆ ಆದ್ರೆ ಏನಾಗುತ್ತೆ?
Pixabay
By Reshma
Jan 04, 2025
Hindustan Times
Kannada
ಮನುಷ್ಯ ದೇಹಕ್ಕೆ ಅಗತ್ಯ ಪೋಷಕಾಂಶಗಳಲ್ಲಿ ವಿಟಮಿನ್ ಬಿ12 ಕೂಡ ಒಂದು
ವಿಟಮಿನ್ ಬಿ 12 ಕೊರತೆಯು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು
Pixabay
ನಿಮ್ಮ ಕೈ, ಕಾಲುಗಳಲ್ಲಿ ಈ 5 ಲಕ್ಷಣಗಳು ಗೋಚರಿಸಿದರೆ ವಿಟಮಿನ್ ಬಿ 12 ಕೊರತೆ ಇರಬಹುದು ಎಂದರ್ಥ
Pixabay
ವಿಟಮಿನ್ ಬಿ 12 ಕೊರತೆಯು ಕಾಲು ಮತ್ತು ಕೈಗಳಲ್ಲಿ ಮರಗಟ್ಟುವಿಕೆಗೆ ಕಾರಣವಾಗಬಹುದು. ಈ ವಿಟಮಿನ್ ಕೊರತೆಯು ನರಗಳ ಸುತ್ತಲಿನ ರಕ್ಷಣಾತ್ಮಕ ಕವಚವನ್ನು ಹಾನಿಗೊಳಿಸುತ್ತದೆ
pexels
ವಿಟಮಿನ್ ಬಿ 12 ಕೊರತೆಯು ನರಮಂಡಲವನ್ನು ಹಾನಿಗೊಳಿಸುತ್ತದೆ
Pixabay
ಆಗಾಗ್ಗೆ ಕೈಕಾಲು ಮತ್ತು ತೋಳುಗಳಲ್ಲಿ ಮರಗಟ್ಟುವಿಕೆ ಅನುಭವಿಸಿದರೆ ವಿಟಮಿನ್ ಬಿ 12 ಕೊರತೆ ಇರಬಹುದು
Pixabay
ವಿಟಮಿನ್ ಬಿ 12 ಮತ್ತು ಕೆಂಪು ರಕ್ತ ಕಣಗಳ ಕೊರತೆಯು ಚರ್ಮದ ಬಣ್ಣದ ಬದಲಾಗಲು ಕಾರಣವಾಗುತ್ತದೆ
Pixabay
ನೀವು ನಿರಂತರವಾಗಿ ದಣಿದಿದ್ದರೆ, ಅದು ವಿಟಮಿನ್ ಬಿ 12 ಕೊರತೆಯಾಗಿದೆ ಎಂದರ್ಥ. ಇದು ಅನೇಕ ಜನರಲ್ಲಿ ಸಾಮಾನ್ಯ ಲಕ್ಷಣವಾಗಿದೆ.
Pixabay
ಈ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ
ಅಂಡರ್ 19 ವಿಶ್ವಕಪ್; ಭಾರತ ವನಿತೆಯರಿಗೆ ಸತತ 2ನೇ ಜಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ