ಬೇಸಿಗೆಯಲ್ಲಿ ಚರ್ಮದ ಕಾಂತಿಯನ್ನು ಹೆಚ್ಚಿಸುವ 5 ಆಹಾರಗಳಿವು

Pexel

By Raghavendra M Y
Apr 30, 2024

Hindustan Times
Kannada

ಬೇಸಿಗೆಯಲ್ಲಿನ ಅಧಿಕ ತಾಪಮಾನ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಚರ್ಮದ ಆರೋಗ್ಯಕ್ಕೆ ಕೆಲವು ಮುನ್ನೆಚರಿಕೆಗಳನ್ನು ಕೈಗೊಳ್ಳಬೇಕು

ಬೇಸಿಗೆಯಲ್ಲಿ ನಿಮ್ಮ ಚರ್ಮವನ್ನು ಆರೋಗ್ಯ ಮತ್ತು ಹೈಡ್ರೇಟ್ ಆಗಿಡಿಲು ಕೆಲವು ಆಹಾರಗಳನ್ನು ಇಲ್ಲಿ ನೀಡಲಾಗಿದೆ

Pexel

ಕಲ್ಲಂಗಡಿ, ಕಿತ್ತಳೆ ಹಾಗೂ ಸ್ಟ್ರಾಬೆರಿಗಳಂತ ಹೈಡ್ರೇಟಿಂಗ್ ಹಣ್ಣುಗಳ ಸೇವನೆ ಬೇಸಿಗೆಯಲ್ಲಿ ಅತ್ಯಗತ್ಯವಾಗಿದೆ. ಹೆಚ್ಚಿನ ನೀರಿನ ಅಂಶ ಇರುವ ಹಿನ್ನೆಲೆಯಲ್ಲಿ ಚರ್ಮಕ್ಕೆ ಒಳ್ಳೆಯದು

ಪಾಲಕ್, ಎಳೆಕೋಸು ಸೇರಿದಂತೆ ಸೊಪ್ಪುಗಳನ್ನು ಸಹ ಬೇಸಿಗೆಯಲ್ಲಿ ತಿನ್ನಬೇಕು. ಇವುಗಳಲ್ಲಿ ಹೈಡ್ರೇಟಿಂಗ್ ಗುಣಲಕ್ಷಣಗಳು ಮತ್ತು ವಿಟಮಿನ್‌ಗಳು ಚರ್ಮದ ಆರೋಗ್ಯವನ್ನ ಸುಧಾರಿಸುತ್ತದೆ

Pexel

ಆವಕಾಡೊದಲ್ಲಿ ವಿಟಮಿನ್ ಸಿ, ಇ ಹಾಗೂ ಆರೋಗ್ಯಕರ ಕೊಬ್ಬಿನಾಂಶ ಒಳಗೊಂಡಂತೆ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತವೆ. ಚರ್ಮದ ತೇವಾಂಶ ಹೆಚ್ಚಿಸಿ ರಕ್ಷಣೆಯನ್ನು ನೀಡುತ್ತೆ

ಕ್ಯಾರೆಟ್, ಬೀಟ್ರೂಟ್, ಮೂಲಂಗಿಯಂತಹ ಬೇರು ತರಕಾರಿಗಳನ್ನು ತಿನ್ನುವುದು ಸಹ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಉರಿಯೂತ, ಮೊಡವೆ ಹಾಗೂ ಕಲೆಗಳನ್ನು ಕಡಿಮೆ ಮಾಡಲು ನೆರವಾಗುತ್ತೆ

ಸೌತೆಕಾಯಿ ತಿನ್ನುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತೆ. ಸೌತೆಕಾಯಿಯಲ್ಲಿ ನೀರಿನ ಅಂಶ ಹೆಚ್ಚು ಇರುವುದರಿಂದ ಇದು ಚರ್ಮದ ಹೈಡ್ರೇಟ್ ಮಾಡುತ್ತೆ

ಅತಿ ಹೆಚ್ಚು ಬಾರಿ ಡಕೌಟ್, ರೋಹಿತ್ ಶರ್ಮಾ ನಂಬರ್ ವನ್‌