ಜೀರ್ಣಕ್ರಿಯೆ ವೃದ್ಧಿಸಿ, ತೂಕ ಇಳಿಯಲು ಸಹಾಯ ಮಾಡುವ 10 ಪದಾರ್ಥಗಳು
By Reshma Mar 14, 2024
Hindustan Times Kannada
ಪ್ರತಿನಿತ್ಯ ನಾವು ಸೇವಿಸುವ ಆಹಾರ ಉತ್ತಮವಾಗಿ ಜೀರ್ಣವಾದರೆ ಆರೋಗ್ಯ ಸುಧಾರಿಸುತ್ತದೆ. ಜೀರ್ಣಕ್ರಿಯೆ ಹೆಚ್ಚಲು ನಮ್ಮ ಆಹಾರಕ್ರಮದಲ್ಲಿ ಈ 10 ಪದಾರ್ಥಗಳನ್ನು ತಪ್ಪದೇ ಸೇರಿಸಿಕೊಳ್ಳಬೇಕು.