Enter text Here
Pixabay
ಎರಡು ವಾರ ನಿತ್ಯವೂ ಎಳನೀರು ಕುಡಿದರೆ ಏನಾದೀತು-ತಿಳಿಯೋಣ
Pixabay
By Umesh Kumar S
Sep 17, 2024
Hindustan Times
Kannada
Enter text Here
Pixabay
ಎಳನೀರು ಪೋಷಕಾಂಶಯುಕ್ತವಾಗಿದ್ದು, ಸೇವಿಸುವದರಿಂದ ಅನೇಕರ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.
Pixabay
Enter text Here
Pixabay
ಸತತ 15 ದಿನಗಳ ಕಾಲ ನಿರಂತರ ಎಳನೀರು ಸೇವಿಸಿದರೆ ಆಗುವ ಆರೋಗ್ಯ ಪ್ರಯೋಜನಗಳೇನು- ತಿಳಿಯೋಣ.
Pixabay
Enter text Here
Pixabay
ಆರೋಗ್ಯ ತಜ್ಞರ ಪ್ರಕಾರ, ನಿತ್ಯವೂ ಎಳನೀರು ಕುಡಿದರೆ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಇದಕ್ಕೆ ಅದರ ಆಂಟಿಆಕ್ಸಿಡೆಂಟ್ಸ್ ಕಾರಣ.
Pixabay
Enter text Here
Pixabay
ಎಳನೀರು ಸೇವಿಸಿದರೆ ದೇಹದಲ್ಲಿ ನೀರಿನ ಕೊರತೆ ಆಗಲ್ಲ. ನಿರ್ಜಲೀಕರಣದ ಸಮಸ್ಯೆಗೆ ಇದು ಪರಿಹಾರ ನೀಡುತ್ತದೆ.
Pixabay
Enter text Here
Pixabay
ಶರೀರದ ಆಯಾಸ ಮತ್ತು ದೌರ್ಬಲ್ಯ ಇದ್ದರೆ ನಿತ್ಯವೂ ಎಳನೀರು ಸೇವಿಸಿ. ಇದು ಶರೀರ ಶಕ್ತಿಯನ್ನು ಹೆಚ್ಚಿಸುತ್ತದೆ.
Pixabay
Enter text Here
Pixabay
ಶರೀರದ ಆಯಾಸ ಮತ್ತು ದೌರ್ಬಲ್ಯ ಇದ್ದರೆ ನಿತ್ಯವೂ ಎಳನೀರು ಸೇವಿಸಿ. ಇದು ಶರೀರ ಶಕ್ತಿಯನ್ನು ಹೆಚ್ಚಿಸುತ್ತದೆ.
Pixabay
Enter text Here
Pixabay
ಸಂಶೋಧನೆಯ ಪ್ರಕಾರ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಎಳನೀರು ಪ್ರಯೋಜನಕಾರಿ.
Pixabay
Enter text Here
Pixabay
ಎಳನೀರಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಂ ಇದ್ದು ರಕ್ತದೊತ್ತಡ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಕಾರಿ.
Pixabay
Enter text Here
Pixabay
ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಮೂಲಕ ಹೃದಯದ ಆರೋಗ್ಯ ಕಾಪಾಡುತ್ತೆ ಎಳನೀರು.
Pixabay
Enter text Here
Pixabay
ಇದು ಸಾಮಾನ್ಯ ಮಾಹಿತಿಯನ್ನು ಆಧರಿಸಿದ್ದು, ಯಾವುದೇ ರೀತಿ ವಿಶೇಷ ಮಾಹಿತಿಗಾಗಿ, ತಜ್ಞರ ಸೂಕ್ತ ಸಲಹೆ ಪಡೆಯಿರಿ
Pixabay
ಈ 8 ಕಾರಣಕ್ಕಾಗಿ ಪ್ರತಿದಿನ ಸೂರ್ಯಕಾಂತಿ ಬೀಜ ಸೇವಿಸಿ
freepik
ಮುಂದಿನ ಸ್ಟೋರಿ ಕ್ಲಿಕ್ ಮಾಡಿ