Ice Cream: ಐಸ್​ ಕ್ರೀಂ ಇಷ್ಟ ಎಂದು ಪ್ರತಿದಿನ ತಿಂದರೆ ಏನಾಗತ್ತೆ? 

By Meghana B
Sep 24, 2023

Hindustan Times
Kannada

ಐಸ್​ ಕ್ರೀಂನಲ್ಲಿ ಕೊಬ್ಬು, ಸಕ್ಕರೆ ಅಂಶ , ಕ್ಯಾಲರಿ, ಸೋಡಿಯಂ, ಡೈರಿ ಕಾಂಪೋನೆಂಟ್​ ಜಾಸ್ತಿ ಇರುತ್ತದೆ. 

ಹೀಗಾಗಿ ಪ್ರತಿದಿನ ಐಸ್​ ಕ್ರೀಂ ತಿಂದರೆ ತೂಕ ಹೆಚ್ಚಳವಾಗುತ್ತದೆ

ಅಜೀರ್ಣ ಸಮಸ್ಯೆ ಬಂದು ಗ್ಯಾಸ್​ಸ್ಟ್ರಿಕ್ ಮತ್ತು ಹೊಟ್ಟೆ ನೋವು ​ಶುರುವಾಗುತ್ತದೆ

ಮಧುಮೇಹ ಬರುವ ಸಾಧ್ಯತೆ ಇದೆ. 

ಬೊಜ್ಜು ಬರುತ್ತದೆ

ಹಲ್ಲು ಹುಳುಕಾಗುತ್ತವೆ

ಸರಿಯಾಗಿ ನಿದ್ದೆ ಬರುವುದಿಲ್ಲ

ಹೃದಯ, ಕರುಳು, ರಕ್ತನಾಳ ಸಂಬಂಧಿ ಸಮಸ್ಯೆಗಳು ಬರುತ್ತವೆ

ಪ್ರತಿ ರಾಶಿಯವರು ಯಾವ ಆಭರಣ ಧರಿಸಿದರೆ ಲಾಭ?