ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಲು ಸಲಹೆಗಳು

ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಲು ಸಲಹೆಗಳು

pixa bay

By Meghana B
Mar 17, 2024

Hindustan Times
Kannada

ದಿನಕ್ಕೆ ಒಂದೊಂದು ಸಮಯದಲ್ಲಿ ನಿದ್ದೆ ಮಾಡಬಾರ್ದು. ಪ್ರತಿ ರಾತ್ರಿ ನಿದ್ದೆ ಮಾಡಲೆಂದು ಒಂದು ಸಮಯ ನಿಗದಿ ಮಾಡಿ, ಆಗ ಸಮಯಕ್ಕೆ ಸರಿಯಾಗಿ ನಿದ್ದೆ ಬರತ್ತೆ. 

pixa bay

ನಿಮಗೆ ಕಂಫರ್ಟ್​ ಇಲ್ಲ ಅಂದ್ರೆ ಆ ಬೆಡ್​ ಮೇಲೆ ಮಲಗಬೇಡಿ. ನೀವು ನೆಲದ ಮೇಲಾದ್ರೂ ಮಲಗಿ, ಮಂಚದ ಮೇಲಾದ್ರೂ ಮಲಗಿ ಆದರೆ ನೀವು ಮಲಗುವ ಬೆಡ್​ ನಿಮಗೆ ಕಂಫರ್ಟಬಲ್​ ಅನ್ನಿಸಬೇಕು. 

pixa bay

ಕಾಫಿ, ಟೀ ಸೇರಿದಂತೆ ಕೆಫೀನ್ ಅಂಶವಿರುವ ಯಾವುದೇ ಆಹಾರವನ್ನು ಮಲಗುವ ಮುನ್ನ ಸೇವಿಸಬೇಡಿ. 

pixa bay

ಮಲಗುವ ಮುನ್ನ ಮೊಬೈಲ್, ಟಿವಿ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್​ ವಸ್ತುಗಳನ್ನು ಬಳಸಬೇಡಿ. ಅದರ ಬದಲು ಧ್ಯಾನ ಅಥವಾ ಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ. 

pixa bay

ಬೆಳಗ್ಗೆ ಮತ್ತು ಮಧ್ಯಾಹ್ನದಂತೆಯೇ ರಾತ್ರಿಯೂ ಅಷ್ಟೇ ಪ್ರಮಾಣದ ಊಟ ಮಾಡಬೇಡಿ. ರಾತ್ರಿ ಲಘು ಆಹಾರ ಸೇವಿಸಿ. 

pixa bay

ಥ್ರಿಲ್ಲರ್ ಸಿನಿಮಾಗಳು

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದಾದ 7 ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರಗಳು

PINTEREST