ಪ್ರಮುಖ ಸಸ್ಯಜನ್ಯ ಹಾಲುಗಳು
By Meghana B
Nov 29, 2023
Hindustan Times
Kannada
ಇತ್ತೀಚೆಗೆ ಪ್ರಾಣಿ ಮೂಲದ ಹಾಲಿನ ಬದಲಿಗೆ ಸಸ್ಯಜನ್ಯ ಹಾಲಿನ ಕಡೆಗೆ ಜನರು ವಾಲುತ್ತಿದ್ದಾರೆ.
ಸಸ್ಯ ಆಧಾರಿತ ಹಾಲು ಕೂಡ ಅನೇಕ ಪ್ರಮಾಣದ ಪೋಷಕಾಂಶ, ಪ್ರೋಟೀನ್ಗಳನ್ನು ಒಳಗೊಂಡಿದೆ.
ಓಟ್ ಮಿಲ್ಕ್: ಹೃದಯದ ಆರೋಗ್ಯಕ್ಕೆ ಓಟ್ಸ್ನಿಂದ ತಯಾರಿಸುವ ಹಾಲು ಒಳ್ಳೆಯದು. ಬಿಪಿ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಸಹಾಯಕ.
ಬಾದಾಮಿ ಹಾಲು: ಕಡಿಮೆ ಕ್ಯಾಲೊರಿ, ಹೆಚ್ಚಿನ ಪೋಷಕಾಂಶವಿರುವ ಬಾದಾಮಿ ಹಾಲು ತೂಕ ಇಳಿಕೆಗೆ ಕೂಡ ಸಹಕಾರಿ.
ಸೋಯಾ ಹಾಲು: ಕ್ಯಾನ್ಸರ್, ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ. ತೂಕ ನಿಯಂತ್ರಣಕ್ಕೂ ಸಹಕಾರಿ.
ಗೋಡಂಬಿ ಹಾಲು: ಹೃದಯ, ಕಣ್ಣು, ಚರ್ಮದ ಆರೋಗ್ಯಕ್ಕೆ ಒಳ್ಳೆಯದು.
ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್ ಸಂಜನಾ ಪಾತ್ರಧಾರಿ ಆರತಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ