ಚಳಿಗಾಲದಲ್ಲಿ ಶುಂಠಿ–ನಿಂಬೆ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನ 

By Reshma
Dec 13, 2024

Hindustan Times
Kannada

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ 

ಅದಕ್ಕಾಗಿ ನೀವು ಕೆಲವು ಮನೆ ಔಷಧಿಗಳನ್ನು ಸೇವಿಸುವುದು ಉತ್ತಮ. ಅಂತಹ ಮನೆಮದ್ದುಗಳಲ್ಲಿ ಶುಂಠಿ–ನಿಂಬೆ ಚಹಾ ಕೂಡ ಒಂದು 

ಇದನ್ನು ಚಳಿಗಾಲದಲ್ಲಿ ಪ್ರತಿನಿತ್ಯ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ 

ರೋಗನಿರೋಧ ಶಕ್ತಿ ಹೆಚ್ಚಿಸುತ್ತದೆ 

ಕಟ್ಟಿದ ಮೂಗಿನ ಸಮಸ್ಯೆ ನಿವಾರಣೆಗೂ ಇದೇ ಪರಿಹಾರ 

ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ 

ದೇಹವನ್ನು ಹೈಡ್ರೇಟ್ ಮಾಡುತ್ತದೆ 

ತೂಕ ಇಳಿಕೆಗೂ ಸಹಕಾರಿ 

ಗಂಟಲು ನೋವಿನ ಸಮಸ್ಯೆಗೆ ಪರಿಹಾರ ನೀಡುತ್ತದೆ 

ಉರಿಯೂತವನ್ನು ನಿವಾರಿಸುತ್ತದೆ 

ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ 

ರಕ್ತದ ಹರಿವನ್ನು ಸುಧಾರಿಸಲೂ ಶುಂಠಿ–ನಿಂಬೆ ಚಹಾ ಉತ್ತಮ 

ಇದು ದೇಹವನ್ನು ನಿರ್ವಿಷಗೊಳಿಸಲು ಗುಣವನ್ನೂ ಹೊಂದಿದೆ 

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ.  ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ