ಚಳಿಗಾಲದಲ್ಲಿ ಕಣ್ಣಿನ ಆರೋಗ್ಯ ರಕ್ಷಿಸುವ ಆಹಾರಗಳಿವು
By Reshma
Jan 03, 2025
Hindustan Times
Kannada
ಚಳಿಗಾಲದಲ್ಲಿ ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿ ಹಲವು ಸಮಸ್ಯೆಗಳು ಎದುರಾಗಬಹುದು
ಶುಷ್ಕ ವಾತಾವರಣವು ಕಣ್ಣು ಒಣಗಲು ಕಾರಣವಾಗುತ್ತದೆ
ಚಳಿಗಾಲದಲ್ಲಿ ಕಣ್ಣುಗಳ ರಕ್ಷಣೆಗೆ ಈ ಕೆಲವು ಆಹಾರಗಳು ನೆರವಾಗುತ್ತವೆ. ಇವನ್ನು ಹೆಚ್ಚು ಹೆಚ್ಚು ಸೇವಿಸಬೇಕು
ಸಿಟ್ರಸ್ ಅಂಶ ಇರುವ ಹಣ್ಣುಗಳು
ಒಣಹಣ್ಣುಗಳು
ಕೊಬ್ಬಿನಾಂಶ ಇರುವ ಮೀನುಗಳು
ಸಿಹಿಗೆಣಸು
ಬ್ರೆರಿ ಹಣ್ಣುಗಳು
ಕ್ಯಾರೆಟ್
ಗ್ರೀನ್ ಟೀ
ಮೊಟ್ಟೆ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ