ಪುರುಷರ ಶಕ್ತಿ-ತ್ರಾಣ-ಸಾಮರ್ಥ್ಯ ಕಡಿಮೆ ಮಾಡುವ ಅಭ್ಯಾಸಗಳಿವು
Pexels
By Praveen Chandra B
Sep 18, 2024
Hindustan Times
Kannada
ಪುರುಷರೆಂದರೆ ಶಕ್ತಿ-ಸಾಮರ್ಥ್ಯಕ್ಕೆ ಹೆಸರುವಾಸಿ. ಜಿಮ್, ವ್ಯಾಯಾಮ, ಯೋಗ, ಕಠಿಣ ಕೆಲಸಗಳ ಮೂಲಕ ತಮ್ಮ ಶಕ್ತಿ ಹೆಚ್ಚಿಸಿಕೊಳ್ಳುತ್ತಾರೆ.
Pexels
ಆದರೆ, ಇತ್ತೀಚೆಗೆ ಪುರುಷರ ಸಾಮರ್ಥ್ಯ ಗಮನಾರ್ಹವಾಗಿ ಕುಂಠಿತವಾಗುತ್ತದೆ. ಇದಕ್ಕೆ ಜೀವನಶೈಲಿಯೂ ಕಾರಣವಾಗುತ್ತದೆ.
pixa bay
ಪುರುಷರ ತ್ರಾಣ ಕಡಿಮೆಯಾಗಲು ಕಾರಣವಾಗುವ ವಿವಿಧ ಅಂಶಗಳ ಕುರಿತು ಮುಂದೆ ಮಾಹಿತಿ ನೀಡಲಾಗಿದೆ.
Pexels
ಕೆಲಸದ ಒತ್ತಡ ಅಥವಾ ಇತರೆ ಕಾರಣಗಳಿಂದ ಪುರುಷರು ಈಗ ಸಮರ್ಪಕವಾಗಿ ನಿದ್ದೆ ಮಾಡುತ್ತಿಲ್ಲ.ಇದು ಪುರುಷರ ತ್ರಾಣ ಕಡಿಮೆಯಾಗಲು ಕಾರಣ.
Pexels
ಪುರುಷರು ನಿರಂತರವಾಗಿ ಜಂಕ್ ಫುಡ್ ತಿಂದರೆ ಶಕ್ತಿ ಕಳೆದುಕೊಳ್ಳುತ್ತಾರೆ.
Pexels
ಮದ್ಯಪಾನ ಅಭ್ಯಾಸ: ಆಲ್ಕೋಹಾಲ್ ಸೇವನೆ ಅತಿಯಾದರೆ ಪುರುಷರ ಶಕ್ತಿ ಸಾಮರ್ಥ್ಯ ಕುಂಠಿತವಾಗುತ್ತದೆ.
Pexels
ಕೆಲಸದ ಒತ್ತಡದ ಕಾರಣ ನೀಡಿ ದೈಹಿಕ ಚಟುವಟಿಕೆ, ವ್ಯಾಯಾಮದಿಂದ ದೂರವಿರುವುದು ಕೂಡ ಪುರುಷರ ಶಕ್ತಿಗುಂದಲು ಕಾರಣವಾಗಿದೆ.
freepik
ಯೋಗ, ಜಿಮ್, ವಾಕಿಂಗ್ ಚಟುವಟಿಕೆಗೆ ಸಮಯ ನೀಡದೆ ಇರುವುದು ಪುರುಷರನ್ನು ದುರ್ಬಲರನ್ನಾಗಿ ಮಾಡುತ್ತದೆ.
freepik
ಅತಿಯಾದ ಒತ್ತಡದ ಬದುಕು ಕೂಡ ಪುರುಷರ ಶಕ್ತಿಯನ್ನು ಕುಂದಿಸುತ್ತದೆ. ಒತ್ತಡ ಮುಕ್ತರಾಗಲು ಯತ್ನಿಸಿ.
pixel
ಗಮನಿಸಿ- ಇದು ಲಭ್ಯವಿರುವ ಮಾಹಿತಿ ಆಧರಿಸಿದ ಬರಹ. ಯಾವುದೇ ವೈದ್ಯಕೀಯ ತಜ್ಞರ ಸಲಹೆಯಲ್ಲ.
pixel
ಅತಿಯಾದ ಒತ್ತಡದ ಬದುಕು ಕೂಡ ಪುರುಷರ ಶಕ್ತಿಯನ್ನು ಕುಂದಿಸುತ್ತದೆ. ಒತ್ತಡ ಮುಕ್ತರಾಗಲು ಯತ್ನಿಸಿ.
pixel
ಪುಷ್ಪ 2 ಸಿನಿಮಾದ ಕಿಸ್ಸಿಕ್ ಹಾಡಿಗೆ 2 ಕೋಟಿ ಸಂಭಾವನೆ ಪಡೆದ್ರ ಶ್ರೀಲೀಲಾ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ