ಆಹಾರದಲ್ಲಿ ಮೊಟ್ಟೆ ಬಳಸುವ 7 ವಿಧಗಳಿವು
Pexel
By Raghavendra M Y
May 18, 2024
Hindustan Times
Kannada
ಮೊಟ್ಟೆ ಅತ್ಯಂತ ಬಹುಮುಖ ಅಡುಗೆ ಪದಾರ್ಥಗಳಲ್ಲಿ ಒಂದಾಗಿದೆ. ಮೊಟ್ಟೆಯನ್ನ ಬೇಯಿಸಿ ಊಟದೊಂದಿಗೆ ಸೇವಿಸುವ ಹಲವು ವಿಧಾನಗಳಿವೆ
Pexel
ಮೊಟ್ಟೆಯನ್ನು ಬೇಯಿಸಿ ಸಲಾಡ್‌ನಂತೆ ತಿನ್ನುವುದು ಸಾಮಾನ್ಯ ವಿಧಾನವಾಗಿದೆ
Pexel
ಮೊಟ್ಟೆಯಲ್ಲಿರುವ ಹಳದಿ ಲೋಳೆ ಬಿಳಿ ಬಣ್ಣದ ಲೋಳೆಯೊಂದಿಗೆ ಮಾಡುವ ಬ್ರೆಡ್ ಟೋಸ್ಟ್ ಬೆಳಗಿನ ಉಪಹಾರಕ್ಕೆ ಅತ್ಯುತ್ತಮ ಆಯ್ಕೆ
Pexel
ಎಗ್ ಭುರ್ಜಿ ಕೂಡ ಒಂದು ವಿಧಾನವಾಗಿದ್ದು, ಮಸಾಲೆ, ಮಸಾಲೆ ರಹಿತ ಸೇರಿ ಹಲವು ರೀತಿಯ ಎಗ್ ಬುರ್ಜಿ ಮಾಡಲಾಗುತ್ತೆ
Pexel
ಆಫ್ ಬಾಯಿಲ್. ಹೆಂಚಿನ ಮೇಲೆ ಮೊಟ್ಟೆಯನ್ನು ಹಾಕಿ ಅದಕ್ಕೆ ಸ್ವಲ್ಪ ಮೆಣಸು, ಖಾರದ ಪುಡಿ, ಉಪ್ಪನ್ನು ಸೇರಿಸಿ ಅರ್ಧದಷ್ಟು ಮಾತ್ರ ರೋಸ್ಟ್ ಮಾಡಲಾಗುತ್ತೆ
Pexel
ಆಮ್ಲೇಟ್. ಬಹುಮುಖ ರುಚಿಕರವಾದ ಆಮ್ಲೇಟ್ ಅನ್ನು ಒಂದು ನಿಮಿಷದಲ್ಲಿ ತಯಾರಿಸಬಹುದು. ಊಟಕ್ಕೆ ಸೈಡ್ ಡಿಶ್ ಬಳಸಲಾಗುತ್ತೆ
Pexel
ಮೊಟ್ಟೆಯನ್ನು ಕೇವಲ ಅರ್ಧದಷ್ಟು ಮಾತ್ರ ಬೇಯಿಸಿ ಅದರ ಮೇಲಿರುವ ಹೊಟ್ಟನ್ನು ತೆಗೆದು ಸ್ವಲ್ಪ ಮಸಾಲೆ ಪದಾರ್ಥಗಳನ್ನು ಸೇರಿಸಿ ಸಲಾಡ್ ರೀತಿ ಸೇವಿಸಲಾಗುತ್ತೆ
Pexel
ಅಪಾಯದಲ್ಲಿ ಸಿಲುಕಿದ ಕೀರ್ತಿ; ಇದೆಲ್ಲ ಕಾವೇರಿ ಉಪಾಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ