New Year Resolution: ಫಿಟ್ ಆಗಿ ಆರೋಗ್ಯವಾಗಿರಲು ಹೊಸ ವರ್ಷದಲ್ಲಿ ಈ ಶಪಥ ಮಾಡಿ
By HT Kannada Desk
Dec 08, 2023
Hindustan Times
Kannada
ದಪ್ಪ ಇದ್ದವರು ಈ ವರ್ಷ ಇಂತಿಷ್ಟು ಕೆಜಿ ತೂಕ ಕಮ್ಮಿ ಮಾಡಿಕೊಳ್ತೀನಿ ಅಂತ ಶಪಥ ಮಾಡಿ
ತೀರಾ ತೆಳ್ಳಗೆ ಇದ್ದವರು ಆರೋಗ್ಯಕರ ಆಹಾರ ತಿಂದು ಇಂತಿಷ್ಟು ಕೆಜಿ ದಪ್ಪ ಆಗುವ ನಿರ್ಣಯ ಕೈಗೊಳ್ಳಿ
ಜಂಕ್ ಫುಡ್, ಫಾಸ್ಟ್ ಫುಡ್ ಹೆಚ್ಚು ಸೇವಿಸಲ್ಲ. ತರಕಾರಿ-ಹಣ್ಣು-ಧ್ಯಾನ್ಯ-ಕಾಳು-ಡ್ರೈಫ್ರೂಟ್ಸ್ ಹೆಚ್ಚು ಸೇವನೆ
ಮದ್ಯಪಾನ-ಧೂಮಪಾನ-ಗುಟ್ಕಾ ಸೇವನೆಗೆ ಗುಡ್ ಬೈ ಹೇಳಲು ಮಾಸ್ಟರ್ ಪ್ಲಾನ್ ಮಾಡುವೆ
ಸೋಮಾರಿಯಂತೆ ಬಿದ್ದುಕೊಳ್ಳಲ್ಲ. ಯೋಗ, ಜಾಗಿಂಗ್-ವಾಕಿಂಗ್ ಅಥವಾ ವ್ಯಾಯಾಮ ಮಾಡುವೆ. ಕಡಿಮೆ ನಿದ್ದೆ ಮಾಡಲ್ಲ.
ಆರೋಗ್ಯ ಸಮಸ್ಯೆಗಳನ್ನ ಕಡೆಗಣಿಸದೆ ಆಗಾಗ್ಗ ವೈದ್ಯರ ಬಳಿ ಚೆಕಪ್ ಮಾಡಿಸುವೆ
ಧ್ಯಾನ, ಬೆಳಗ್ಗೆ-ಸಂಜೆಯ ವಾಕ್, ಸಂಗೀತ ಕೇಳುತ್ತಾ ಒತ್ತಡ ಕಡಿಮೆ ಮಾಡಿಕೊಳ್ಳುವೆ
ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ