ಒಡೆದ ಹಿಮ್ಮಡಿಗೆ ಇಲ್ಲಿಗೆ ಮನೆಮದ್ದು, ಇವುಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ
By Suma Gaonkar
Aug 27, 2024
Hindustan Times
Kannada
ಒಂದು ಬಟ್ಟಲಿನಲ್ಲಿ ಸ್ವಲ್ಪ ಇಂಗು ತೆಗೆದುಕೊಂಡು ಅದರಲ್ಲಿ ಬೇವಿನ ಎಣ್ಣೆಯನ್ನು ಮಿಶ್ರಣ ಮಾಡಿ ಹಿಮ್ಮಡಿಗೆ ಹಚ್ಚಿ
ಒಂದು ಬಕೆಟ್ ಬೆಚ್ಚಗಿನ ನೀರಿಗೆ ಅರ್ಧ ಕಪ್ ಜೇನುತುಪ್ಪ ಸೇರಿಸಿ ಅದರೊಳಗಡೆ ಕಾಲಿಟ್ಟುಕೊಳ್ಳಿ
ಮಾಗಿದ ಬಾಳೆಹಣ್ಣಿನ ತಿರುಳನ್ನು ಮ್ಯಾಶ್ ಮಾಡಿ ಅದನ್ನು ಹಚ್ಚಿಕೊಳ್ಳಿ
ಒಡೆದ ಹಿಮ್ಮಡಿಗಳನ್ನು ಗುಣಪಡಿಸಲು ತೆಂಗಿನೆಣ್ಣೆ ತುಂಬಾ ಪರಿಣಾಮಕಾರಿ.
ಈ ಎಲ್ಲ ಮನೆ ಮದ್ದುಗಳನ್ನೂ ಒಮ್ಮೆ ಟ್ರೈ ಮಾಡಿ ನೋಡಿ
ಐಪಿಎಲ್ 18ನೇ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.
ಮುಂದಿನ ಸ್ಟೋರಿ ಕ್ಲಿಕ್ ಮಾಡಿ