ನಿಮ್ಮ ಆಫೀಸ್‌ ಟೇಬಲ್‌ ಮೇಲೆ ಇಡಬಹುದಾದ ಕ್ಯೂಟ್‌ ಪ್ಲಾಂಟ್ಸ್‌ ಇಲ್ಲಿದೆ ನೋಡಿ

By Suma Gaonkar
Sep 10, 2024

Hindustan Times
Kannada

ಕೆಲಸದ ನಡುವೆ ಹಸಿರನ್ನು ನೋಡುವುದು ಕಣ್ಣಿಗೆ ಒಳ್ಳೆಯದು

Enter text Here

ನೀವು ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿ ಈ ಗಿಡಗಳನ್ನು ಕೊಂಡುಕೊಳ್ಳಬಹುದು

ಕಡಿಮೆ ನಿರ್ವಹಣೆ ಮಾಡಿದರೂ ಬದುಕಿ ಉಳಿಯಬಹುದಾದ ಗಿಡಗಳನ್ನೇ ಆಯ್ಕೆ ಮಾಡಿ

ಪಾಪಾಸುಕಳ್ಳಿಗಳು ಮರುಭೀಮಿಯಲ್ಲೂ ಬದುಕುತ್ತವೆ ಇದಕ್ಕ ಹೆಚ್ಚಿನ ನೀರಿನ ಅಗತ್ಯವಿರುವುದಿಲ್ಲ. ಹಾಗಾಗಿ ಇದನ್ನು ಇಡಬಹುದು

ದಪ್ಪನೆಯ ರಬ್ಬರ್‌ ರೀತಿಯ ಎಲೆಗಳನ್ನು ಹೊಂದಿರುವ ಈ ಸಸ್ಯ ಕೂಡ ಚೆನ್ನಾಗಿರುತ್ತದೆ

ಆಫೀಸ್‌ ಜಾಗ ದೊಡ್ಡದಿದ್ದರೆ ಈ ರೀತಿ ಗಿಡಗಳನ್ನೂ ಸಹ ನೆಡಬಹುದು

ವೇಟ್ಟೈಯನ್‌ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!