ಮಾರ್ಟಿನ್ ಬೆಡಗಿಯ ಸಖತ್ ಲುಕ್, ಇಲ್ಲಿದೆ ಸ್ಟನ್ನಿಂಗ್ ಫೋಟೋಸ್
By Suma Gaonkar
Oct 08, 2024
Hindustan Times
Kannada
ಮಾರ್ಟಿನ್ ಚಿತ್ರದ ನಾಯಕಿ ವೈಭವಿ ಶಾಂಡಿಲ್ಯ ಫೋಟೋಶೂಟ್ ಮಾಡಿಸಿದ್ದಾರೆ
ಮಾರ್ಟಿನ್ ಚಿತ್ರದ ವೈಭವಿ ಶಾಂಡಿಲ್ಯ ಈ ಹಿಂದೆ ಮರಾಠಿ ಚಿತ್ರದಲ್ಲಿ ಅಭಿನಯಿಸಿದ್ದರು
ತಮಿಳು, ಕನ್ನಡ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ಇವರು ಅಭಿನಯಿಸಿದ್ದಾರೆ
ಮಾರ್ಟಿನ್ ಸಿನಿಮಾದ ಜೀವ ನೀನೇ ಹಾಡು ಇತ್ತೀಚಿಗೆ ತುಂಬಾ ವೈರಲ್ ಆಗಿದೆ
ಈ ಹಿಂದೆ ಕನ್ನಡದ ರಾಜ್ ವಿಷ್ಣು ಸಿನಿಮಾದಲ್ಲಿ ಇವರು ಅಭಿನಯಿಸಿದ್ದರು
ಇವರು ವೆಬ್‌ಸಿರೀಸ್‌ಗಳಲ್ಲೂ ಅಭಿನಯಿಸಿದ್ದಾರೆ
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ