ಸುಲಭವಾಗಿ ನೈಲ್ ಆರ್ಟ್‌ ಮಾಡಿಕೊಳ್ಳಲು ಇಲ್ಲಿದೆ ಬೆಸ್ಟ್‌ ಐಡಿಯಾಸ್

By Suma Gaonkar
Sep 19, 2024

Hindustan Times
Kannada

ಈಗ ನೈಲ್ ಆರ್ಟ್ ಒಂದು ಸುಂದರ ಕಲೆ. ಇದರಲ್ಲಿ ಹಲವಾರು ವಿಧಗಳಿದೆ

ಒಂದೊಂದು ಉಗುರುಗಳಿಗೆ ಒಂದೊಂದು ಬಣ್ಣವನ್ನು ನೀವು ಹಚ್ಚಿಕೊಂಡರೂ ಅದು ಫ್ಯಾಷನ್ 

ಆರ್ಟಿಫಿಶಿಯಲ್ ಉಗುರುಗಳು ಸಹ ಈಗ ಮಾರುಕಟ್ಟೆಯಲ್ಲಿ ದೊರೆಯುತ್ತದೆ

ಈ ರೀತಿ ಹೊಳೆಯುವ ಉಗುರುಗಳನ್ನು ಹೊಂದಲು ಎಲ್ಲರೂ ಇಷ್ಟಪಡುತ್ತಾರೆ

ಮಾರುಕಟ್ಟೆಯಲ್ಲಿ ಸಿಗುವ ನೈಲ್ ಆರ್ಟ್ ಸ್ಟಿಕರ್ ಅಂಟಿಸಿಕೊಳ್ಳಬಹುದು

ಇಲ್ಲವಾದರೆ ಈ ರೀತಿ ಒಂದೇ ಉಗುರಿಗೆ ಎರಡರಿಂದು ಮೂರು ಬಣ್ಣದ ಶೇಡ್ ಮಾಡಬಹುದು

ಇಲ್ಲವಾದರೆ ಇಲ್ಲಿ ಮೊದಲ ಬೆರಳಿಗೆ ಮಾಡಿದಂತೆ ಡಾಟ್ ಹಾಕಿ ಆರ್ಟ್ ಮಾಡುಬಹುದು

ನಿರುದ್ಯೋಗಿ ಆಗಿದ್ರೂ ಪರ್ಸನಲ್‌ ಲೋನ್ ಸಿಗುತ್ತೆ; ತಗೊಳ್ಳೋದು ಹೇಗಂತೀರಾ... 

Pixabay