ಪಿಯುಸಿ ಫಲಿತಾಂಶದ ಸಮಗ್ರ ವಿವರ

By Suma Gaonkar
Apr 08, 2025

Hindustan Times
Kannada

 ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು: 6.47 ಲಕ್ಷ

ತೇರ್ಗಡೆಯಾದವರು: 4.68 ಲಕ್ಷ

 ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು: 1 ಲಕ್ಷ

ಫಸ್ಟ್‌ ಕ್ಲಾಸ್ ಬಂದ ವಿದ್ಯಾರ್ಥಿಗಳು: 2.78 ಲಕ್ಷ

ಸೆಕೆಂಡ್ ಕ್ಲಾಸ್ ಪಡೆದ ವಿದ್ಯಾರ್ಥಿಗಳು: 71 ಸಾವಿರ

ಔಟ್‌ ಆಫ್ ಔಟ್: ಕನ್ನಡದಲ್ಲಿ 5,414, ಗಣಿತದಲ್ಲಿ 4,038 ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಅಂಕ

ಗರಿಷ್ಠ ಫಲಿತಾಂಶ: ಉಡುಪಿ (ಶೇ 93.90)

ಕನಿಷ್ಠ ಫಲಿತಾಂಶ: 48.45

ಕರ್ನಾಟಕದ ಸರಾಸರಿ ಫಲಿತಾಂಶ: ಶೇ 73.45

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS