ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ

By Suma Gaonkar
Dec 11, 2024

Hindustan Times
Kannada

ರುಧಿರಂ ಇದು ಮಲಯಾಳಂ ಸಿನಿಮಾ. ಕನ್ನಡದ ನಟ ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ನಟಿಸಿದ್ದಾರೆ ಡಿಸೆಂಬರ್ 13ರಂದು ತೆರೆಕಾಣಲಿದೆ

ದಸ್ಕತ್ ಸಿನಿಮಾ ಇದು ತುಳು ಸಿನಿಮಾ ಡಿಸೆಂಬರ್ 13ರಂದೇ ತೆರೆಕಾಣಲಿದೆ

ಸಿದ್ದಾರ್ಥ್‌ ಅಭಿನಯದ ಮಿಸ್‌ ಯು ಸಿನಿಮಾ ಡಿಸೆಂಬರ್ 13ರಂದು ತೆರೆಕಾಣಲಿದೆ

ವಿದುತಲೈ ಭಾಗ 2 ಡಿಸೆಂಬರ್ 20ರಂದು ತೆರೆಕಾಣಲಿದೆ 

ಮಾರ್ಕೋ ಸಿನಿಮಾ ಡಿಸೆಂಬರ್ 20ರಂದು ತೆರೆಕಾಣಲಿದೆ

 ಸುದೀಪ್ ಅಭಿನಯದ ಮ್ಯಾಕ್ಸ್‌ ಸಿನಿಮಾ ಡಿಸೆಂಬರ್ 25ಕ್ಕೆ ತೆರೆಕಾಣಲಿದೆ

ರಾಕ್ಷಸ ಸಿನಿಮಾ ಈ ತಿಂಗಳೇ ಬಿಡುಗಡೆಯಾಗಬೇಕಿತ್ತು. ಆದರೆ ರಿಲೀಸ್ ದಿನಾಂಕ ಮುಂದೂಡಲಾಗಿದೆ

ರುದ್ರ ಗರುಡ ಪುರಾಣ ಸಿನಿಮಾ ಕೂಡ ಡಿಸೆಂಬರ್‌ನಲ್ಲಿ ತೆರೆಕಾಣಬೇಕಿದ್ದ ಸಿನಿಮಾ. ಈ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲಾಗಿದೆ

ಕರ್ನಾಟಕದ ಪ್ರಮುಖ ಊರುಗಳಲ್ಲಿ ಚಳಿ ಹೇಗಿದೆ