ಸಿಂಪಲ್ ಅನಿಸಿದ್ರೂ 99 ಶೇಕಡಾ ಜನರಿಗೆ ಗೊತ್ತಿರಲ್ಲ! ಈ ಪ್ರಶ್ನೆಗಳಿಗೆ ಥಟ್ ಎಂದು ಉತ್ತರಿಸಿ ನೋಡೋಣ

By Suma Gaonkar
Sep 23, 2024

Hindustan Times
Kannada

ಅತಿದೊಡ್ಡ ವಿಮಾನ ನಿಲ್ದಾಣ: ಕಿಂಗ್ ಅಬ್ದುಲ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಸೌದಿ ಅರೇಬಿಯಾ) 

ಅತಿ ಎತ್ತರದ ವಿಮಾನ ನಿಲ್ದಾಣ: ಲಾಸಾ ವಿಮಾನ ನಿಲ್ದಾಣ, ಟಿಬೆಟ್

ಅತಿ ಎತ್ತರದ ಪ್ರಾಣಿ: ಜಿರಾಫೆ

ಅತ್ಯಂತ ಚಿಕ್ಕ ಹಕ್ಕಿ: ಹಮ್ಮಿಂಗ್ ಬರ್ಡ್

ಅತಿ ವೇಗದ ಹಕ್ಕಿ: ಸ್ವಿಫ್ಟ್

ಅತಿ ದೊಡ್ಡ ಸ್ಮಶಾನ: ಓಹ್ಲ್ಸ್‌ಡೋರ್ಫ್ ಸ್ಮಶಾನ (ಹ್ಯಾಂಬರ್ಗ್, ಜರ್ಮನಿ) 

ಹಲವು ಆರೋಗ್ಯ ಪ್ರಯೋಜನಗಳಿರುವ ಎಳನೀರನ್ನು ಈ ಸಮಸ್ಯೆಗಳಿದ್ದವರು ಕುಡಿಯಬಾರದು

freepik